ಕರ್ನಾಟಕ

karnataka

ETV Bharat / state

ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ: 6 ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ, 23 ಜನರ ವರ್ಗಾವಣೆ - 23 IPS officers Transfer

ಆರು ಹಿರಿಯ ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿದ್ದು, 23 ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

6 IPS Officers Promotion 6 ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ, 23 ಜನರ ವರ್ಗಾವಣೆ
ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ

By

Published : Jan 31, 2020, 11:05 PM IST

ಬೆಂಗಳೂರು: ರಾಜ್ಯದ ಪೊಲೀಸ್ ಮಹಾನಿರ್ದೇಶಕರಾಗಿ‌ ಪ್ರವೀಣ್ ಸೂದ್ ನೇಮಕ ಬೆನ್ನಲ್ಲೇ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ. ಆರು ಹಿರಿಯ ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿದ್ದು, 23 ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರ ಆದೇಶ

ಆರು ಮಂದಿ ಐಪಿಎಸ್​ಗಳಿಗೆ ಬಡ್ತಿ :

  • ಅಮೃತ್ ಪೌಲ್ - ಎಡಿಜಿಪಿ, ನೇಮಕಾತಿ ಮತ್ತು ತರಬೇತಿ
  • ಉಮೇಶ್ ಕುಮಾರ್ - ಎಡಿಜಿಪಿ, ಗೃಹ ಇಲಾಖೆ ಕಾರ್ಯದರ್ಶಿ
  • ಅರುಣ್ ಚಕ್ರವರ್ತಿ - ಎಡಿಜಿಪಿ, ರೈಲ್ವೇಸ್ ಬೆಂಗಳೂರು

ಮತ್ತೆ ಮೂವರು ಐಪಿಎಸ್ ಅಧಿಕಾರಿಗಳಿಗೆ ಎಡಿಜಿಪಿ ಹುದ್ದೆಯಿಂದ ಡಿಜಿಪಿ ಹುದ್ದೆಗೆ ಪ್ರಮೋಷನ್ ನೀಡಲಾಗಿದೆ.

  • ಎನ್.ಎಸ್.ಮೇಘರಿಕ್ - ಡಿಜಿಪಿ ಸಿಐಡಿ
  • ಆರ್.ಪಿ ಶರ್ಮಾ - ಡಿಜಿಪಿ ಕರ್ನಾಟಕ ಪೊಲೀಸ್ ಹೌಸಿಂಗ್ ಕಾರ್ಪೊರೇಷನ್
  • ಅಲೋಕ್ ಮೋಹನ್ - ಡಿಜಿಪಿ ಕಾರಾಗೃಹ ಇಲಾಖೆ

ABOUT THE AUTHOR

...view details