ಬೆಂಗಳೂರು: ಕೋವಿಡ್ ಎರಡನೇ ಅಲೆ ವೇಗವಾಗಿ ಹರಡುತ್ತಿದೆ. ರಾಜಧಾನಿಯ ಜನತೆ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಇಂದು ಒಂದೇ ದಿನ 20,925 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.
ಬೆಂಗಳೂರಿನಲ್ಲಿಂದು 20,925 ಸೋಂಕಿತರು ಪತ್ತೆ - bangalore latest news
ನಿನ್ನೆ ನಗರದಲ್ಲಿ 17,342 ಮಂದಿಗೆ ಕೊರೊನಾ ಪಾಸಿಟಿವ್ ವರದಿಯಾಗಿತ್ತು. ಇಂದು 3 ಸಾವಿರ ಪ್ರಕರಣಗಳು ಏರಿಕೆಯಾಗಿವೆ.
![ಬೆಂಗಳೂರಿನಲ್ಲಿಂದು 20,925 ಸೋಂಕಿತರು ಪತ್ತೆ 20,925 corona cases found in bangalore](https://etvbharatimages.akamaized.net/etvbharat/prod-images/768-512-11531148-thumbnail-3x2-zdwesgt.jpg)
bangalore corona cases
ವಲಯವಾರು ಕೋವಿಡ್ ಪ್ರಕರಣಗಳು:
- ಬೆಂಗಳೂರು ದಕ್ಷಿಣ ವಲಯ - 3,097
- ಬೆಂಗಳೂರು ಪೂರ್ವ ವಲಯ - 3,571
- ಬೊಮ್ಮನಹಳ್ಳಿ - 2,271
- ಮಹಾದೇವಪುರ - 2,498
- ಬೆಂಗಳೂರು ಪಶ್ಚಿಮ ವಲಯ - 2,363
- ಆರ್.ಆರ್.ನಗರ - 1,413
- ಯಲಹಂಕ - 1,619
- ದಾಸರಹಳ್ಳಿ - 569
- ಬೆಂಗಳೂರು ಹೊರವಲಯ - 1,763
ಇದನ್ನೂ ಓದಿ:ಮುಖ್ಯರಸ್ತೆಗಳು ಬಂದ್, ಉಪರಸ್ತೆಗಳು ಓಪನ್: 'ಮಹಾ'ದಿಂದ ರಾಜಾರೋಷ ಗಡಿ ಪ್ರವೇಶ