ದೇವನಹಳ್ಳಿ (ಬೆಂಗಳೂರು): ದುಬೈನಿಂದ ಆಗಮಿಸಿದ್ದ ಇಬ್ಬರು ಪ್ರಯಾಣಿಕರ ತಪಾಸಣೆ ವೇಳೆ ಕಳ್ಳ ಸಾಗಣೆ ಮಾಡುತ್ತಿದ್ದ ಚಿನ್ನ, ಐಫೋನ್, ಫಾರಿನ್ ಸಿಗರೇಟ್ಗಳನ್ನು ಜಪ್ತಿ ಮಾಡಿ ಇಬ್ಬರನ್ನೂ ಬಂಧಿಸಲಾಗಿದೆ.
ಅಕ್ರಮವಾಗಿ 14 ಐಫೋನ್, 42 ಸಾವಿರ ವಿದೇಶಿ ಸಿಗರೇಟ್ ಸಾಗಿಸುತ್ತಿದ್ದ ಇಬ್ಬರ ಬಂಧನ - ದೇವನಹಳ್ಳಿ3
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಈ ಇಬ್ಬರನ್ನೂ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸುವ ವೇಳೆ 14 ಐಫೋನ್, 56.2 ಲಕ್ಷ ಮೌಲ್ಯದ 630.26ಗ್ರಾಂ ಚಿನ್ನ ಹಾಗೂ 42 ಸಾವಿರ ವಿದೇಶಿ ಸಿಗರೇಟ್ ಪತ್ತೆಯಾಗಿತ್ತು.
![ಅಕ್ರಮವಾಗಿ 14 ಐಫೋನ್, 42 ಸಾವಿರ ವಿದೇಶಿ ಸಿಗರೇಟ್ ಸಾಗಿಸುತ್ತಿದ್ದ ಇಬ್ಬರ ಬಂಧನ 2-arrested-for-smuggling-14-iphone-42-thousand-foreign-cigarettes](https://etvbharatimages.akamaized.net/etvbharat/prod-images/768-512-12445677-thumbnail-3x2-bng.jpg)
ಅಕ್ರಮವಾಗಿ 14 ಐಫೋನ್, 42 ಸಾವಿರ ವಿದೇಶಿ ಸಿಗರೇಟ್ ಸಾಗಿಸುತ್ತಿದ್ದ ಇಬ್ಬರ ಬಂಧನ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಈ ಇಬ್ಬರನ್ನ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸುವ ವೇಳೆ 14 ಐಫೋನ್, 56.2 ಲಕ್ಷ ಮೌಲ್ಯದ 630.26ಗ್ರಾಂ ಚಿನ್ನ ಹಾಗೂ 42 ಸಾವಿರ ವಿದೇಶಿ ಸಿಗರೇಟ್ ಪತ್ತೆಯಾಗಿತ್ತು.
ಓದಿ:Instagramನಲ್ಲಿ ಪರಿಚಯವಾಗಿದ್ದ ಮಹಿಳೆ ಮೇಲೆ ಅತ್ಯಾಚಾರ; ಬಂಟ್ವಾಳದಲ್ಲಿ ಓರ್ವನ ಬಂಧನ