ಬೆಂಗಳೂರು:ರಾಜ್ಯದಲ್ಲಿ ಇಂದು 21,036 ಜನರು ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದಾರೆ. 196 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 39,51,498ಕ್ಕೆ ತಲುಪಿದೆ. ಪಾಸಿಟಿವ್ ದರ ಶೇ. 0.93 ಇದೆ.
ರಾಜ್ಯದಲ್ಲಿ 196 ಮಂದಿಗೆ ಕೋವಿಡ್ ಸೋಂಕು.. ಸಾವು ಶೂನ್ಯ - ಕರ್ನಾಟಕ ಕೋವಿಡ್ ಮಾಹಿತಿ
ರಾಜ್ಯದಲ್ಲಿ 125 ಸೋಂಕಿತರು ಗುಣಮುಖರಾಗಿದ್ದಾರೆ. ಯಾರೂ ಕೂಡ ಸೋಂಕಿನಿಂದ ಮೃತಪಟ್ಟ ವರದಿಯಾಗಿಲ್ಲ. ಸದ್ಯ 1,799 ಸಕ್ರಿಯ ಪ್ರಕರಣಗಳು ಇವೆ.
ರಾಜ್ಯದಲ್ಲಿ 196 ಮಂದಿಗೆ ಕೋವಿಡ್ ಸೋಂಕು.. ಸಾವು ಶೂನ್ಯ
ಇಂದು 125 ಸೋಂಕಿತರು ಗುಣಮುಖರಾಗಿದ್ದಾರೆ. ಯಾರೂ ಕೂಡ ಸೋಂಕಿನಿಂದ ಮೃತಪಟ್ಟ ವರದಿಯಾಗಿಲ್ಲ. ಸದ್ಯ 1,799 ಸಕ್ರಿಯ ಪ್ರಕರಣಗಳು ಇವೆ. ವಿಮಾನ ನಿಲ್ದಾಣದಲ್ಲಿ 9,488 ಮಂದಿ ತಪಾಸಣೆಗೆ ಒಳಪಟ್ಟಿದ್ದಾರೆ. ಬೆಂಗಳೂರಿನಲ್ಲಿ 175 ಮಂದಿಗೆ ಸೋಂಕು ತಗುಲಿದ್ದು, 125 ಮಂದಿ ಚೇತರಿಸಿಕೊಂಡಿದ್ದಾರೆ. ರಾಜಧಾನಿಯಲ್ಲಿ 1,804 ಸಕ್ರಿಯ ಪ್ರಕರಣಗಳು ಇವೆ.
- ರೂಪಾಂತರಿ ಮಾಹಿತಿ:
- ಅಲ್ಪಾ - 156
- ಬೇಟಾ - 08
- ಡೆಲ್ಟಾ ಸಬ್ ಲೈನೇಜ್ - 4,623
- ಇತರೆ - 331
- ಒಮಿಕ್ರಾನ್ - 5,422
- BAI.1.529 - 1,005
- BA1 - 100
- BA2 - 4,317
- ಒಟ್ಟೂ - 10,540
ಇದನ್ನೂ ಓದಿ:ಶುರುವಾಗದ ಕೆಎಎಸ್ ಪರೀಕ್ಷೆ ಮೌಲ್ಯಮಾಪನ.. ಅಭ್ಯರ್ಥಿಗಳ ಪರ ನಿಂತ ಸುರೇಶ್ ಕುಮಾರ್