ಬೆಂಗಳೂರು:ರಾಜ್ಯದ 18 ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್‌ಪಿ) ಹಾಗೂ 100 ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
18 ಡಿವೈಎಸ್‌ಪಿ, 100 ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರದ ಆದೇಶ! - ಪೊಲೀಸ್ ಇನ್ಸ್ಪೆಕ್ಟರ್ಗಳು ವರ್ಗಾವಣೆ,
ರಾಜ್ಯದ 18 ಉಪ ಪೊಲೀಸ್ ವರಿಷ್ಠಾಧಿಕಾರಿ ಮತ್ತು 100 ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಡಿವೈಎಸ್‌ಪಿ ಗೀತಾ ಬೇನಹಾಳ (ಕೊಪ್ಪಳ ಉಪ ವಿಭಾಗ), ಎಂ.ಜೆ.ಪೃಥ್ವಿ (ಶೇಷಾದ್ರಿಪುರಂ ಉಪ ವಿಭಾಗ), ಟಿ.ಎಂ. ಶಿವಕುಮಾರ್ (ಸುಬ್ರಹ್ಮಣ್ಯಪುರ ವಿಭಾಗ ), ಎಂ.ಎನ್.ಕರಿಬಸವನಗೌಡ (ಮೈಕ್ರೋ ಲೇಔಟ್ ಉಪವಿಭಾಗ ), ಸತೀಶ್ ಎಂ.ಹೆಗಡೆ (ಮಡಿವಾಳ), ಎಂ.ಜಗದೀಶ್ (ಭ್ರಷ್ಟಾಚಾರ ನಿಗ್ರಹದಳ), ಆರ್.ಕೆ.ಪಾಟೀಲ್ (ಹುಬ್ಬಳ್ಳಿ-ಧಾರವಾಡ ದಕ್ಷಿಣ ಉಪ ವಿಭಾಗ ), ಶಂಕರ ಕೆ. ಮಾರಿಹಾಳ (ಹಾವೇರಿ ), ಡಾ.ಸಂತೋಷ ಕೆ.ಎಂ. (ಚನ್ನಗಿರಿ), ಶಿವಾನಂದ ಪವಾಡಶೆಟ್ಟಿ (ಗದಗ), ಚಂದ್ರಕಾಂತ ಪೂಜಾರಿ (ಡಿಸಿಆರ್‌ಬಿ ಧಾರವಾಡ), ಪರಮೇಶ್ವರ ಹೆಗಡೆ (ಮಂಗಳೂರು ನಗರ ಕೇಂದ್ರ ಉಪ ವಿಭಾಗ), ಸೂರ್ಯ ನಾರಾಯಣರಾವ್ (ಎಸಿಬಿ), ವೆಂಕಟಪ್ಪ ನಾಯಕ (ಡಿಸಿಆರ್‌ಇ ಬಾಗಲಕೋಟೆ), ಮಂಜುನಾಥ ಬಾಬು ಎಚ್.(ಬೆಂಗಳೂರು ನಗರ ಸಿಟಿಎಸ್‌ಬಿ), ವಿಜಯ್ ಕುಮಾರ್ ಎಂ.ಸಂತೋಷ್ (ಡಿಸಿಆರ್‌ಬಿ ಹಾವೇರಿ), ಪ್ರಹ್ಲಾದ್ ಎಸ್.ಕೆ. ಹಾಗೂ ಮಲ್ಲೇಶಪ್ಪ ಮಲ್ಲಾಪುರ (ರಾಜ್ಯ ಗುಪ್ತವಾರ್ತೆ) ವರ್ಗಾಯಿಸಲಾಗಿದೆ.
ಡಿವೈಎಸ್‌ಪಿ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ವರ್ಗಾವಣೆ ಸಂಬಂಧ ಸರ್ಕಾರ ಆದೇಶ ಹೊರಡಿಸಿದ್ದು, 100 ಪೊಲೀಸ್ ಇನ್ಸ್‌ಪೆಕ್ಟರ್ (ಸಿವಿಲ್)ಗಳನ್ನು ವರ್ಗಾವಣೆ ಮಾಡಲಾಗಿದೆ.