ಕರ್ನಾಟಕ

karnataka

ETV Bharat / state

ದೇವನಹಳ್ಳಿಯ ಬೂದಿಗೆರೆ ಸರ್ಕಾರಿ ಶಾಲೆಯ 18 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು - ದೇವನಹಳ್ಳಿ ತಾಲೂಕಿನ ಬೂದಿಗೆರೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ

ಇನ್ನುಳಿದ 150 ಮಕ್ಕಳಿಗೆ ಟೆಸ್ಟ್ ಮಾಡುವುದು ಬಾಕಿ ಇದೆ. 18 ವಿದ್ಯಾರ್ಥಿಗಳ ಜತೆ ಇಬ್ಬರು ಶಿಕ್ಷಕರಿಗೂ ಕೊರೊನಾ ಸೋಂಕು ತಗುಲಿದೆ. ಸೋಮವಾರದಿಂದ ಶಾಲೆಗೆ ತಾತ್ಕಾಲಿಕ ರಜೆ ನೀಡುವ ಸಾಧ್ಯತೆಯಿದೆ..

Devanahalli govt school
ದೇವನಹಳ್ಳಿ ತಾಲೂಕಿನ ಬೂದಿಗೆರೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ

By

Published : Jan 15, 2022, 12:32 PM IST

ದೇವನಹಳ್ಳಿ(ಬೆಂಗಳೂರು) :ತಾಲೂಕಿನ ಬೂದಿಗೆರೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 18 ಮಕ್ಕಳಲ್ಲಿ ಕೊರೊನಾ ಸೋಂಕು ಧೃಡಪಟ್ಟಿದೆ.

ದೇವನಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 250 ವಿದ್ಯಾರ್ಥಿಗಳಿದ್ದಾರೆ. ಗುರುವಾರ 100 ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಇಂದು (ಶನಿವಾರ) ವರದಿ ಬಂದಿದ್ದು, 18 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ.

ಇನ್ನುಳಿದ 150 ಮಕ್ಕಳಿಗೆ ಟೆಸ್ಟ್ ಮಾಡುವುದು ಬಾಕಿ ಇದೆ. 18 ವಿದ್ಯಾರ್ಥಿಗಳ ಜತೆ ಇಬ್ಬರು ಶಿಕ್ಷಕರಿಗೂ ಕೊರೊನಾ ಸೋಂಕು ತಗುಲಿದೆ. ಸೋಮವಾರದಿಂದ ಶಾಲೆಗೆ ತಾತ್ಕಾಲಿಕ ರಜೆ ನೀಡುವ ಸಾಧ್ಯತೆಯಿದೆ.

ಇದನ್ನೂ ಓದಿ:ನಿಟ್ಟುಸಿರು ಬಿಟ್ಟ ಭಾರತ.. ತಗ್ಗಿದ ಕೋವಿಡ್​ ಏರಿಕೆ ಪ್ರಮಾಣ.. ಇಂದು 2.68 ಲಕ್ಷ ಕೇಸ್​

For All Latest Updates

TAGGED:

ABOUT THE AUTHOR

...view details