ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು 171 ಮಂದಿಗೆ ಕೋವಿಡ್ ಸೋಂಕು.. ಸಾವು ಶೂನ್ಯ - ಕರ್ನಾಟಕ ಕೋವಿಡ್​ ಪ್ರಕರಣಗಳು

ಬೆಂಗಳೂರಿನಲ್ಲಿ 155 ಮಂದಿಗೆ ಸೋಂಕು ತಗುಲಿದ್ದು, 17,84,497ಕ್ಕೆ ಏರಿಕೆ ಆಗಿದೆ. 103 ಮಂದಿ ಚೇತರಿಸಿಕೊಂಡಿದ್ದು, ಈತನಕ 17,65,693 ಜನರು ಗುಣಮುಖರಾದಂತಾಗಿದೆ.

171-people-tested-covid-positive-in-karnataka
ರಾಜ್ಯದಲ್ಲಿಂದು 171 ಮಂದಿಗೆ ಕೋವಿಡ್ ಸೋಂಕು.. ಶೂನ್ಯ ಸಾವು

By

Published : May 7, 2022, 7:17 PM IST

ಬೆಂಗಳೂರು:ರಾಜ್ಯದಲ್ಲಿಂದು 15,647 ಮಂದಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, ಇದರಲ್ಲಿ 171 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,48,635ಕ್ಕೆ ಏರಿಕೆದೆ.‌ ಪಾಸಿಟಿವ್ ದರ ಶೇ. 1.09ರಷ್ಟಿದೆ.

121 ಸೋಂಕಿತರು ಗುಣಮುಖರಾಗಿದ್ದು, ಈ ತನಕ 39,06,587 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಇಂದು ಯಾವುದೇ ಮೃತಪಟ್ಟ ವರದಿಯಾಗಿಲ್ಲ, ಸಾವಿನ ಸಂಖ್ಯೆ 40,061ರಷ್ಟಿದ್ದು, ಡೆತ್ ರೇಟ್​ 0.00 ಆಗಿದೆ. ಸದ್ಯ 1945 ಸಕ್ರಿಯ ಪ್ರಕರಣಗಳು ಇವೆ. ವಿಮಾನ ನಿಲ್ದಾಣದಿಂದ 3,465 ಪ್ರಯಾಣಿಕರು ತಪಾಸಣೆಗೆ ಒಳಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಇಂದು 155 ಮಂದಿಗೆ ಸೋಂಕು ತಗುಲಿದ್ದು, 17,84,497ಕ್ಕೆ ಏರಿಕೆ ಆಗಿದೆ. 103 ಮಂದಿ ಚೇತರಿಸಿಕೊಂಡಿದ್ದು, ಈತನಕ 17,65,693 ಜನರು ಗುಣಮುಖರಾಗಿದ್ದಾರೆ. ಯಾವುದೇ ಸಾವಿನ ವರದಿಯಾಗಿಲ್ಲ, ಇದುವರೆಗಿನ ಸಾವಿನ ಸಂಖ್ಯೆ 16,962ರಷ್ಟಿದ್ದು, 1,841 ಸಕ್ರಿಯ ಪ್ರಕರಣಗಳಿವೆ.

  • ರೂಪಾಂತರಿ ಮಾಹಿತಿ:
  • ಅಲ್ಪಾ - 156
  • ಬೇಟಾ - 08
  • ಡೆಲ್ಟಾ ಸಬ್ ಲೈನ್ ಏಜ್ - 4623
  • ಇತರೆ - 331
  • ಒಮಿಕ್ರಾನ್ - 5422
  • BAI.1.529 - 1005
  • BA1 - 100
  • BA2 - 4317
  • ಒಟ್ಟು - 10,540

ಇದನ್ನೂ ಓದಿ:180 ರೂ. ಮೌಲ್ಯದ ಚಪ್ಪಲಿ ಕಳ್ಳತನ.. ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ ವ್ಯಕ್ತಿ

ABOUT THE AUTHOR

...view details