ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಂಪುಟಕ್ಕೆ ಸೇರುವ ಶಾಸಕರ ಪಟ್ಟಿ ಕಡೆಗೂ ಬಿಡುಗಡೆಯಾಗಿದೆ. 16 ಶಾಸಕರು, ಓರ್ವ ಪರಿಷತ್ ಸದಸ್ಯ ಸೇರಿ 17 ಮಂದಿ ಇಂದು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ.
ತಡರಾತ್ರಿ ಹೈಕಮಾಂಡ್ನಿಂದ ಸಂಪುಟ ಪಟ್ಟಿ ರಿಲೀಸ್: ಯಾರಿಗೆಲ್ಲಾ ಸಚಿವ ಸ್ಥಾನ? - ಯಡಿಯೂರಪ್ಪ ಸಂಪುಟ
ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಪುಟ ರಚನೆ ನಡೆಯಲಿದ್ದು, ಓರ್ವ ಪರಿಷತ್ ಸದಸ್ಯ ಸೇರಿ 17 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಯಡಿಯೂರಪ್ಪ
ತಡರಾತ್ರಿ ಹೈಕಮಾಂಡ್ನಿಂದ ಪಟ್ಟಿ ಆಗಮಿಸಿದ್ದು, ಪಟ್ಟಿ ಸಿಗುತ್ತಿದ್ದಂತೆ 17 ಮಂದಿಗೂ ದೂರವಾಣಿ ಕರೆ ಮಾಡಿ ಬೆಳಗ್ಗ ಸಚಿವರಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಆಗಮಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಯಾರಿಗೆ ಸಚಿವ ಸ್ಥಾನ:
- ಗೋವಿಂದ ಕಾರಜೋಳ
- ಡಾ. ಅಶ್ವತ್ಥನಾರಾಯಣ
- ಲಕ್ಷ್ಮಣ ಸವದಿ
- ಕೆ.ಎಸ್. ಈಶ್ವರಪ್ಪ
- ಆರ್. ಅಶೋಕ್
- ಜಗದೀಶ್ ಶೆಟ್ಟರ್
- ಬಿ. ಶ್ರೀರಾಮುಲು
- ಸುರೇಶ್ ಕುಮಾರ್
- ವಿ. ಸೋಮಣ್ಣ
- ಸಿ.ಟಿ. ರವಿ
- ಬಸವರಾಜ ಬೊಮ್ಮಾಯಿ
- ಕೋಟ ಶ್ರೀನಿವಾಸ ಪೂಜಾರಿ
- ಜೆ.ಸಿ. ಮಾಧುಸ್ವಾಮಿ
- ಸಿ.ಸಿ. ಪಾಟೀಲ್
- ಹೆಚ್. ನಾಗೇಶ್
- ಶಶಿಕಲಾ ಜೊಲ್ಲೆ
- ಪ್ರಭು ಚೌವ್ಹಾಣ್
Last Updated : Aug 20, 2019, 7:53 AM IST