ಬೆಂಗಳೂರು: ನಗರದಲ್ಲಿ 13,492 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಮೇ 13ರಂದು 44,799 ಜನರ ಪರೀಕ್ಷೆ ನಡೆಸಲಾಗಿದೆ.
ಬೆಂಗಳೂರಲ್ಲಿ ಪಾಸಿಟಿವಿಟಿ ಪ್ರಮಾಣ ಶೇ. 38.13ರಷ್ಟು ಇದ್ದು, 3,60,862 ಕೋವಿಡ್ ಸಕ್ರಿಯ ಪ್ರಕರಣಗಳಿವೆ.
ಬೆಂಗಳೂರು: ನಗರದಲ್ಲಿ 13,492 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಮೇ 13ರಂದು 44,799 ಜನರ ಪರೀಕ್ಷೆ ನಡೆಸಲಾಗಿದೆ.
ಬೆಂಗಳೂರಲ್ಲಿ ಪಾಸಿಟಿವಿಟಿ ಪ್ರಮಾಣ ಶೇ. 38.13ರಷ್ಟು ಇದ್ದು, 3,60,862 ಕೋವಿಡ್ ಸಕ್ರಿಯ ಪ್ರಕರಣಗಳಿವೆ.
13,492 ಪಾಸಿಟಿವ್ ಪ್ರಕರಣಗಳ ಪೈಕಿ ಬೊಮ್ಮನಹಳ್ಳಿಯಲ್ಲಿ 1,450, ದಾಸರಹಳ್ಳಿ 478, ಬೆಂಗಳೂರು ಪೂರ್ವ 1,752 , ಮಹದೇವಪುರ 2,022 , ಆರ್.ಆರ್. ನಗರ 1,022, ಬೆಂಗಳೂರು ದಕ್ಷಿಣ 1,376, ಬೆಂಗಳೂರು ಪಶ್ಚಿಮ 1,108, ಯಲಹಂಕದಲ್ಲಿ 971 ಹಾಗೂ ಬೆಂಗಳೂರು ಹೊರವಲಯದಲ್ಲಿ 1,096 ಜನರಲ್ಲಿ ಪಾಸಿಟಿವ್ ಕಂಡುಬಂದಿದೆ.
ನಿನ್ನೆ 14,316 ಪಾಸಿಟಿವ್ ಕೇಸ್ ದೃಢಪಟ್ಟಿತ್ತು, 121 ಮಂದಿ ಮೃತಪಟ್ಟಿದ್ದರು. 12,898 ಜನ ಗುಣಮುಖರಾಗಿದ್ದರು.
ಇದನ್ನೂ ಓದಿ:'ತೌಕ್ತೆ' ಚಂಡಮಾರುತದ ಪ್ರಭಾವ... ಮಂಗಳೂರಿನಲ್ಲಿ ಭಾರೀ ಮಳೆ