ಬೆಂಗಳೂರು:ಕ್ಯಾನ್ಫಿನ್ಹೋಮ್ಸ್ ಲಿಮಿಟೆಡ್ ವತಿಯಿಂದ ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ಒಂದು ಕೋಟಿ ರೂ.ಗಳ ಚೆಕ್ ಅನ್ನು ಇಂದು ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಲಾಯಿತು.
ಸಿಎಂ ಕೋವಿಡ್ ನಿಧಿಗೆ 1 ಕೋಟಿ ದೇಣಿಗೆ ನೀಡಿದ ಕ್ಯಾನ್ಫಿನ್ಹೋಮ್ಸ್ ಲಿಮಿಟೆಡ್ - ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ಸಿ
ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ಒಂದು ಕೋಟಿ ರೂ. ದೇಣಿಗೆ ನೀಡಿದ ಕ್ಯಾನ್ಫಿನ್ಹೋಮ್ಸ್ ಲಿಮಿಟೆಡ್.

ಕ್ಯಾನ್ಫಿನ್ಹೋಮ್ಸ್ ಲಿಮಿಟೆಡ್ ನಿಂದ ಸಿಎಂ ಕೋವಿಡ್ ನಿಧಿಗೆ 1 ಕೋಟಿ ದೇಣಿಗೆ
ಈ ಸಂದರ್ಭದಲ್ಲಿ ಕ್ಯಾನ್ಫಿನ್ಹೋಮ್ಸ್ನ ವ್ಯವಸ್ಥಾಪಕ ನಿರ್ದೇಶಕ ಗಿರೀಶ್ ಕೌಸ್ಗೆ, ಉಪ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಭಂಡಿವಾಡ ಹಾಗೂ ಉಪ ಮಹಾಪ್ರಬಂಧಕ ಅಜಯ್ ಕುಮಾರ್ ಶೆಟ್ಟರ್ ಉಪಸ್ಥಿತರಿದ್ದರು.