ಆನೇಕಲ್: ರಸ್ತೆಗಳಲ್ಲಿ ಪಡ್ಡೆಗಳ ಬೈಕ್ ಸ್ಟಂಟ್ಗಳು ಮಿತಿಮೀರುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಚಂದಾಪುರದ ಬಳಿ ಯುವಕರು ಅಪಾಯಕಾರಿ ಬೈಕ್ ಸ್ಟಂಟ್ ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕರ ಅಪಾಯಕಾರಿ ಬೈಕ್ ಸ್ಟಂಟ್: VIDEO - Bike stunt near Chandapur on Bangalore-Hosur National Highway
ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಚಂದಾಪುರದ ಬಳಿ ಎರಡು ಬೈಕ್ಗಳಲ್ಲಿ ಸಂಚಾರ ಮಾಡುತ್ತಿದ್ದ ಪಡ್ಡೆಗಳು ಇದ್ದಕ್ಕಿದ್ದಂತೆ ಬೈಕ್ ಸ್ಟಂಟ್ ಮಾಡಲು ಮುಂದಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಯಲ್ಲಿ ಯುವಕರ ಅಪಾಯಕಾರಿ ಬೈಕ್ ಸ್ಟಂಟ್
ಸಂಚಾರ ಅಪರಾಧಗಳ ದಂಡ ಮಾತ್ರ ಗಗನಕ್ಕೇರುವಷ್ಟು ಹೆಚ್ಚಿವೆ. ಆದ್ರೆ ಇವಕ್ಕೆಲ್ಲಾ ತಲೆ ಕೆಡಿಸಿಕೊಳ್ಳದ ಪಡ್ಡೆಗಳು ಹೆದ್ದಾರಿಗಳಲ್ಲಿ ವ್ಹೀಲಿಂಗ್ ಮಾಡಿಕೊಂಡು ತಮಗೂ ತೊಂದರೆ ಮಾಡಿಕೊಳ್ಳುವುದಲ್ಲದೆ, ಇತರರಿಗೂ ತೊಂದರೆ ಉಂಟಾಗುವಂತೆ ಈ ರಸ್ತೆಯಲ್ಲಿ ಬೈಕ್ ಸ್ಟಂಟ್ ಮಾಡುತ್ತಿದ್ದಾರೆ.
ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಚಂದಾಪುರದ ಬಳಿ ಎರಡು ಬೈಕ್ಗಳಲ್ಲಿ ಸಂಚಾರ ಮಾಡುತ್ತಿದ್ದ ಪಡ್ಡೆಗಳು ಇದ್ದಕ್ಕಿದ್ದಂತೆ ಬೈಕ್ ಸ್ಟಂಟ್ ಮಾಡಲು ಮುಂದಾಗಿದ್ದಾರೆ. ದೃಶ್ಯವನ್ನು ಸಮೀಪದಲ್ಲೇ ಕಾರಿನಲ್ಲಿ ಹೋಗುತ್ತಿದ್ದವರು ಸೆರೆಹಿಡಿದಿದ್ದಾರೆ.
Last Updated : Jan 6, 2020, 5:45 PM IST