ಕರ್ನಾಟಕ

karnataka

ETV Bharat / state

ಶುದ್ಧ ಕುಡಿಯುವ ನೀರು ಪೂರೈಸುತ್ತಿದ್ದ ವಾಟರ್​ಮ್ಯಾನ್​ ಟ್ಯಾಂಕ್​ನಲ್ಲಿ ಮುಳುಗಿ ಸಾವು - ನೆಲಮಂಗಲದಲ್ಲಿ ವಾಟರ್ ಮ್ಯಾನ್ ಸಾವು

ಅರಿಶಿನಕುಂಟೆ ಗ್ರಾಮದಲ್ಲಿ ನೀರಿನ ಪರೀಕ್ಷೆ ನಡೆಸುತ್ತಿದ್ದ ವೇಳೆ ವಾಟರ್​ಮಾನ್ಯ ಟ್ಯಾಂಕ್​ನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಕುಡಿಯುವ ನೀರಿನ ಘಟಕದ ಟ್ಯಾಂಕ್​ನಲ್ಲಿ ಮುಳುಗಿ ವಾಟರ್​ಮ್ಯಾನ್ ಸಾವು

By

Published : Nov 21, 2019, 2:37 PM IST

ನೆಲಮಂಗಲ: ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರಿನ ಪರೀಕ್ಷೆ ನಡೆಸುವ ವೇಳೆ ವಾಟರ್ ಟ್ಯಾಂಕ್​ನಲ್ಲಿ ಮುಳುಗಿ ವಾಟರ್​ಮ್ಯಾನ್ ಸಾವನ್ನಪ್ಪಿದ್ದಾನೆ.

ಕುಡಿಯುವ ನೀರಿನ ಘಟಕದ ಟ್ಯಾಂಕ್​ನಲ್ಲಿ ಮುಳುಗಿ ವಾಟರ್​ಮ್ಯಾನ್ ಸಾವು

ನೆಲಮಂಗಲ ತಾಲೂಕಿನ ಅರಿಶಿನಕುಂಟೆ ಗ್ರಾಮದಲ್ಲಿ ಘಟನೆ ನಡೆದಿದ್ದು, ವಾಟರ್​ಮ್ಯಾನ್ ಸೋಮಶೇಖರ್ (44) ಮೃತ ವ್ಯಕ್ತಿ. ಈತ ಅರಿಶಿನಕುಂಟೆ ಗ್ರಾಮ ಪಂಚಾಯತ್​ ವಾಟರ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಶುದ್ಧ ನೀರಿನ ಘಟಕದ ಟ್ಯಾಂಕ್‌ನಲ್ಲಿ ನೀರು ಪರೀಕ್ಷಿಸುವ ವೇಳೆ‌ ಅವಘಡ ಸಂಭವಿಸಿದ್ದು, ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details