ದೊಡ್ಡಬಳ್ಳಾಪುರ: ನಗರಕ್ಕೆ ಆಗಮಿಸಿದ ನೂತನ ಸರ್ಕಲ್ ಇನ್ಸ್‌ಪೆಕ್ಟರ್ ರೌಡಿ ಶೀಟರ್ಗಳಿಗೆ ಬೆವರಿಳಿಸಿದ್ದಾರೆ.
ಇನ್ಮುಂದೆ ಲಾಠಿ ಮಾತಾಡಲ್ಲ, ಗನ್ ಮಾತಾಡುತ್ತೆ.. ರೌಡಿ ಶೀಟ್ಗಳಿಗೆ ಇನ್ಸ್‌ಪೆಕ್ಟರ್ ವಾರ್ನಿಂಗ್! - ನೂತನ ಸರ್ಕಲ್ ಇನ್ಸ್ಫೆಕ್ಟರ್
ನೀವು ಬಾಲ ಬಿಚ್ಚಿದರೆ ಇನ್ಮುಂದೆ ಲಾಠಿ ಮಾತನಾಡೋದಿಲ್ಲ, ಗನ್ ಮಾತನಾಡುತ್ತೆ. ಶೋಕಿ ಮಾಡೋಕೆ ಸರ್ಕಾರ ಗನ್ ಕೊಟ್ಟಿಲ್ಲ. ನಿವೇನಾದ್ರೂ ಅಪರಾಧ ಕೃತ್ಯದಲ್ಲಿ ಭಾಗಿಯಾದ್ರೇ ಸುಮ್ಮನೆ ಇರೋದಿಲ್ಲ ಎಂದು ರೌಡಿಗಳಿಗೆ ಎಚ್ಚರಿಸಿದ್ದಾರೆ.
ರೌಡಿ ಶೀಟ್ಗಳಿಗೆ ಇನ್ಸ್ಫೆಕ್ಟರ್ ವಾರ್ನಿಂಗ್!
ದೊಡ್ಡಬಳ್ಳಾಪುರ ವೃತ್ತ ವ್ಯಾಪ್ತಿಯಲ್ಲಿ ಬರುವ ದೊಡ್ಡಬಳ್ಳಾಪುರ ನಗರ, ಗ್ರಾಮಾಂತರ, ದೊಡ್ಡ ಬೆಳವಂಗಲ, ಹೊಸಹಳ್ಳಿ, ರಾಜಾನುಕುಂಟೆ ಪೊಲೀಸ್ ಠಾಣೆಯ ಸುಮಾರು 180ಕ್ಕೂ ಹೆಚ್ಚು ರೌಡಿಶೀಟರ್ಗಳಿಗೆ ಪರೇಡ್ ಮಾಡಲಾ್ಯ್ತು.
ನೂತನ ಸರ್ಕಲ್ ಇನ್ಸ್‌ಪೆಕ್ಟರ್ ರಾಘವ್. ಎಸ್ ಈ ವೇಳೆ ರೌಡಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ನೀವು ಬಾಲ ಬಿಚ್ಚಿದರೆ ಇನ್ಮುಂದೆ ಲಾಠಿ ಮಾತನಾಡೋದಿಲ್ಲ, ಗನ್ ಮಾತನಾಡುತ್ತೆ. ಶೋಕಿ ಮಾಡೋಕೆ ಸರ್ಕಾರ ಗನ್ ಕೊಟ್ಟಿಲ್ಲ. ನಿವೇನಾದ್ರೂ ಅಪರಾಧ ಕೃತ್ಯದಲ್ಲಿ ಭಾಗಿಯಾದ್ರೇ ಸುಮ್ಮನೆ ಇರೋದಿಲ್ಲ ಎಂದು ರೌಡಿಗಳಿಗೆ ತಿಳಿಸಿದ್ದಾರೆ.