ನೆಲಮಂಗಲ : ಗಡಾರಿಯಿಂದ ಅಂಗಡಿಗಳ ಶೆಟರ್ ಮುರಿದು ಕಳ್ಳತನ ಮಾಡುವ ಖದೀಮರ ಗ್ಯಾಂಗ್ವೊಂದು ನೆಲಮಂಗಲಕ್ಕೆ ಎಂಟ್ರಿ ಕೊಟ್ಟಿದೆ.
ನೆಲಮಂಗಲಕ್ಕೆ ಗಡಾರಿ ಗ್ಯಾಂಗ್ ಎಂಟ್ರಿ: ಅಂಗಡಿಗಳ ಶೆಟರ್ ಮುರಿದು ಕಳ್ಳತನ - Three thieves gang entred Nelmangala
ನೆಲಮಂಗಲ ತಾಲೂಕಿನ ಬೂದಿಹಾಳ್ ಗ್ರಾಮದಲ್ಲಿ ಗಡಾರಿಯಿಂದ ಅಂಗಡಿಗಳ ಶೆಟರ್ ಮುರಿದು ಕಳ್ಳತನ ಮಾಡುವ ಖದೀಮರ ಗ್ಯಾಂಗ್ವೊಂದು ಎಂಟ್ರಿ ಕೊಟ್ಟಿದೆ.
ನೆಲಮಂಗಲಕ್ಕೆ ಕಳ್ಳತ ತಂಡ ಎಂಟ್ರಿ
ತಾಲೂಕಿನ ಬೂದಿಹಾಳ್ ಗ್ರಾಮದ ಸೋಮಣ್ಣ ಎಂಬುವವರ ಬೈಲಾಂಜನೇಯ ಎಂಬುವವರ ಅಂಗಡಿಗೆ ಮೂವರು ಖದೀಮರು ನುಗ್ಗಿದ್ದರು. ಅಲ್ಲಿದ್ದ ಹಣ, ತಂಬಾಕು ಸೇವನೆಯ ವಸ್ತುಗಳು, ಮೊಬೈಲ್ ದೋಚಿ ಪರಾರಿಯಾಗಿದ್ದಾರೆ. ಈ ಕುರಿತಾದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಯಾಗಿದೆ. ಇದು ಅಂಗಡಿ ಮಾಲೀಕರನ್ನು ಆತಂಕಕ್ಕೀಡು ಮಾಡಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಅಹೋರಾತ್ರಿ ಧರಣಿ: ಮೊಗಸಾಲೆಯಲ್ಲಿ ಭಾರತ - ವಿಂಡೀಸ್ ಟಿ-20 ಪಂದ್ಯ ವೀಕ್ಷಿಸಿದ 'ಕೈ' ನಾಯಕರು
TAGGED:
ನೆಲಮಂಗಲಕ್ಕೆ ಕಳ್ಳತ ತಂಡ ಎಂಟ್ರಿ