ಕರ್ನಾಟಕ

karnataka

ETV Bharat / state

ಬೆಂಗಳೂರು ಏರ್​ಪೋರ್ಟ್​ನ 2ನೇ ರನ್​ ವೇಯಿಂದ ಪ್ರಾಯೋಗಿಕ ಹಾರಾಟ.. ಡಿಸೆಂಬರ್​ ವೇಳೆಗೆ ಪ್ರಾರಂಭ ಸಾಧ್ಯತೆ - kannadanews

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ರನ್ ವೇ ಯಲ್ಲಿ ಇಂದು ವಿಮಾನಗಳ ಪ್ರಾಯೋಗಿಕ ಹಾರಾಟ ಯಶಸ್ವಿಯಾಗಿ ನಡೆಯಿತು.

ಕೆಐಎಎಲ್ ಹೊಸ ರನ್ ವೇನಲ್ಲಿ ವಿಮಾನ ಹಾರಾಟ

By

Published : Aug 27, 2019, 5:08 PM IST

ಬೆಂಗಳೂರು:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ರನ್ ವೇ ಯಲ್ಲಿ ಇಂದು ವಿಮಾನಗಳ ಪ್ರಾಯೋಗಿಕ ಹಾರಾಟ ಯಶಸ್ವಿಯಾಗಿ ನಡೆಸಲಾಯ್ತು..ಎರಡನೇ ವಿಮಾನ ರನ್ ವೇ ನಲ್ಲಿ ಇಂಡಿಗೋ ಹಾಗೂ ಏರ್​ ಏಷ್ಯಾ ವಿಮಾನಗಳು ಪರೀಕ್ಷಾರ್ಥ ಹಾರಾಟ ನಡೆಸಿದವು.

ಕೆಐಎಎಲ್ ಹೊಸ ರನ್ ವೇನಲ್ಲಿ ವಿಮಾನ ಹಾರಾಟ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ದಕ್ಷಿಣ ರನ್‌ವೇ ಡಿಸೆಂಬರ್ 5, 2019 ರಂದು ಪ್ರಾರಂಭಿಸಲು ನಿರ್ಧರಿಸಲಾಗಿದೆ.4000 ಮೀಟರ್ ಉದ್ದ, 45 ಮೀಟರ್ ಅಗಲದ ನೂತನ ರನ್ ವೇ ಇದಾಗಿದೆ.

ABOUT THE AUTHOR

...view details