ಕರ್ನಾಟಕ

karnataka

ETV Bharat / state

ಟ್ರಾನ್ಸ್‌ಫಾರ್ಮ್ ಕಂಬದ ಬಳಿ ಮೇಯಲು ಹೋದ ಹಸು, ವಿದ್ಯುತ್ ಸ್ಪರ್ಶಿಸಿ ಸಾವು - undefined

ಮನೆಯ ಮುಂದೆ ಹುಲ್ಲು ಮೇಯುತ್ತಾ ಟ್ರಾನ್ಸ್ ಫಾರ್ಮ್ ಕಂಬದ ಬಳಿಗೆ ಹೋದ ಹಸುವಿಗೆ ವಿದ್ಯುತ್ ಸ್ವರ್ಶಿಸಿ ಸಾವನ್ನಪ್ಪಿದೆ.

ವಿದ್ಯುತ್ ಸ್ಪರ್ಶ ಹಸು ಸಾವು

By

Published : Jun 4, 2019, 12:28 PM IST

ನೆಲಮಂಗಲ :ಟ್ರಾನ್ಸ್‌ಫಾರ್ಮ್‌ ಕಂಬದ ಬಳಿ ಹುಲ್ಲು ಮೇಯಲು ಹೋಗಿ ವಿದ್ಯುತ್ ಸ್ಪರ್ಶಿಸಿದ ಪರಿಣಾಮ ಹಸು ಸಾವನ್ನಪ್ಪಿದ ಘಟನೆ ನಡೆದಿದೆ.

ಮಾಗಡಿ ತಾಲೂಕಿನ ಚನ್ನವಳ್ಳಿಯಲ್ಲಿ ಈ ಘಟನೆ ನಡೆದಿದೆ.

ಲಕ್ಷ್ಮಮ್ಮ ಎಂಬುವರಿಗೆ ಸೇರಿದ ಹಸು ಬಲಿಯಾಗಿದ್ದು, ಸುಮಾರು 80 ಸಾವಿರ ರೂಪಾಯಿ ಮೌಲ್ಯದ ರಾಸುವನ್ನು ಕಳೆದುಕೊಂಡ ಲಕ್ಷ್ಮಮ್ಮ ಕಂಗಲಾಗಿದ್ದಾರೆ.

ಲಕ್ಷ್ಮಮ್ಮರವರ ಮನೆಯ ಮುಂದೆ ಟ್ರಾನ್ಸ್ ಫಾರ್ಮ್ ಕಂಬ ಇದೆ. ಹುಲ್ಲು ಮೇಯುತ್ತಾ ಈ ವಿದ್ಯುತ್ ಕಂಬದ ಬಳಿಗೆ ಹೋದ ಹಸುವಿಗೆ ವಿದ್ಯುತ್ ಸ್ಪರ್ಶವಾಗಿದೆ. ಬೆಸ್ಕಾಂ ನಿರ್ಲಕ್ಷ್ಯದ ಬಗ್ಗೆ ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details