ನೆಲಮಂಗಲ:ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಶಾಸಕ ಡಾ. ಶ್ರೀನಿವಾಸಮೂರ್ತಿ ಸ್ಟೆತಾಸ್ಕೋಪ್ ಹಿಡಿದು ರೋಗಿಗಳು ಪರೀಕ್ಷಿಸಿದರು.
ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಶಾಸಕ; ಸ್ಟೆತಸ್ಕೋಪ್ ಹಿಡಿದು ರೋಗಿಗಳ ತಪಾಸಣೆ - ನೆಲಮಂಗಲ
ಸರ್ಕಾರಿ ಆಸ್ಪತ್ರೆಗೆ ಶಾಸಕ ಡಾ. ಶ್ರೀನಿವಾಸಮೂರ್ತಿ ದಿಢೀರ್ ಭೇಟಿ ನೀಡಿ, ತಾವೇ ಸ್ವತಃ ಸ್ಟೆತಸ್ಕೋಪ್ ಹಿಡಿದು ರೋಗಿಗಳ ಪರೀಕ್ಷೆ ನಡೆಸಿದರು.
![ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಶಾಸಕ; ಸ್ಟೆತಸ್ಕೋಪ್ ಹಿಡಿದು ರೋಗಿಗಳ ತಪಾಸಣೆ](https://etvbharatimages.akamaized.net/etvbharat/prod-images/768-512-4417475-thumbnail-3x2-nel.jpg)
ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ, ಸ್ಟೆತಾಸ್ಕೋಪ್ ಹಿಡಿದು ರೋಗಿಗಳನ್ನು ಪರೀಕ್ಷಿಸಿದ ಶಾಸಕ..!
ಶಾಸಕರಿಂದ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ, ಪರಿಶೀಲನೆ
ನೆಲಮಂಗಲ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಡಾ. ಶ್ರೀನಿವಾಸಮೂರ್ತಿ ದಿಢೀರ್ ಭೇಟಿ ನೀಡಿ, ಸ್ವತಃ ತಾವೇ ಸ್ಟೆತಸ್ಕೋಪ್ ಹಿಡಿದು ಆಸ್ಪತ್ರೆಗೆ ಬಂದಿದ್ದ ರೋಗಿಗಳ ಪರೀಕ್ಷೆ ನಡೆಸಿದರು.
ಭೇಟಿ ವೇಳೆ ವೈದ್ಯರು ಇಲ್ಲದಿರುವುದನ್ನು ಕಂಡು ವೈದ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಹಿಂದೆ ಇದೇ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸಿದ್ದ ಶಾಸಕ ಡಾ. ಶ್ರೀನಿವಾಸಮೂರ್ತಿ ಇಂದು ಸ್ಥಳೀಯ ಶಾಸಕರಾಗಿ ಬಂದು ರೋಗಿಗಳ ಕೊಂದು ಕೊರತೆ ವಿಚಾರಿಸಿದ್ದು ವಿಶೇಷ.