ಆನೇಕಲ್: ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಸರಿ, ಆದರೆ, ಬಿಜೆಪಿಯಲ್ಲಿ ಉಪ್ಪು ತಿಂದವರಿಲ್ಲವೇ? ಸಿಬಿಐ/ಇಡಿ/ಐಟಿಗಳನ್ನ ಬಿಜೆಪಿ ತನ್ನ ಸಂಸ್ಥೆಗಳಂತೆ ಛೂ ಬಿಡುತ್ತಿರುವುದನ್ನು ದೇಶದ ಬುದ್ದಿವಂತ ಜನರು ನೋಡುತ್ತಿದ್ದಾರೆ. ಬಹುಪಾಲು ಬಿಜೆಪಿಯನ್ನು ಹೊರತುಪಡಿಸಿ ಉಳಿದ ಪಕ್ಷಗಳ ಪ್ರಭಾವಿಗಳ ಮೇಲೆ ವಿನಾಕಾರಣ ಒತ್ತಡ ಹೇರುತ್ತಿರುವುದು ಖಂಡನಾರ್ಹ ಎಂದು ಆನೇಕಲ್ ಕಾಂಗ್ರೆಸ್ ಕಾರ್ಯಕರ್ತರು ಹೋರಾಟದ ಮೂಲಕ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಡಿ ಕೆ ಶಿವಕುಮಾರ್ ಮೇಲಿನ ರಾಜಕೀಯ ಪ್ರೇರಿತ ದಾಳಿ ನಿಲ್ಲಲಿ: ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ - ಅಮಿತ್ ಶಾ
ಉಪ್ಪು ತಿಂದವರು ನೀರು ಕುಡಿಯಲೇಬೇಕು ಅನ್ನೋದು ಸರಿ. ಆದ್ರೆ ಬಿಜೆಪಿಯಲ್ಲಿ ಉಪ್ಪು ತಿಂದವರಿಲ್ಲವೇ? ಸಿಬಿಐ/ಇಡಿ/ಐಟಿಗಳನ್ನ ಬಿಜೆಪಿ ತನ್ನ ಸಂಸ್ಥೆಗಳಂತೆ ಛೂ ಬಿಡಲಾಗುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಕೆ ಶಿವಕುಮಾರ್ ಮೇಲೆ ರಾಜಕೀಯ ಪ್ರೇರಿತ ದಾಳಿ ನಿಲ್ಲಲಿ; ಆನೇಕಲ್ ಕಾಂಗ್ರೆಸ್ ಕೇಂದ್ರಕ್ಕೆ ಎಚ್ಚರಿಕೆ..
ಆನೇಕಲ್ ಪಟ್ಟಣದ ದೇವರಕೊಂಡರೆಡ್ಡಿ ವೃತ್ತದಿಂದ ಶ್ರೀರಾಮ ದೇವಾಲಯ ವೃತ್ತದವರೆಗೆ ಮೆರವಣಿಗೆ ನಡೆಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ರ ಭಾವಚಿತ್ರವನ್ನು ಸುಡುವುದರ ಮುಖಾಂತರ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ತೋಳಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟಿಸಲಾಯಿತು
.
Last Updated : Sep 3, 2019, 8:18 PM IST