ಕರ್ನಾಟಕ

karnataka

ETV Bharat / state

ಮಾಜಿ ಪುರಸಭಾ ಸದಸ್ಯನ ಮನೆ ಮೇಲೆ ಐಟಿ ದಾಳಿ, ಪ್ರಮುಖ ಕಡತಗಳೊಂದಿಗೆ ಅಧಿಕಾರಿಗಳು ವಾಪಸ್​ - ಪುರಸಭಾ ಸದಸ್ಯ ಶಿವಕುಮಾರ್ ಮನೆ ಮೇಲೆ ಐಟಿ ದಾಳಿ

ಬೆಳಿಗ್ಗೆಯಿಂದ ರಾತ್ರಿವರೆಗೂ ಪುರಸಭಾ ಸದಸ್ಯ ಶಿವಕುಮಾರ್ ಮನೆಯಲ್ಲಿ ಕಾರ್ಯಾಚರಣೆ ನಡೆಸಿದ ಐಟಿ ಅಧಿಕಾರಿಗಳು, ತನಿಖೆ ಮುಗಿಸಿ ಮನೆಯಿಂದ ಹೊರ ನಡೆದಿದ್ದಾರೆ. ಮನೆಯಿಂದ ಹೊರ ಬರುವಾಗ ಸೂಟ್​ಕೇಸ್ ಮತ್ತು ಬ್ಯಾಗ್​ನಲ್ಲಿ ಪ್ರಮುಖ ಕಡತಗಳನ್ನು ತೆಗೆದುಕೊಂಡು ಹೋಗಿದ್ದಾರೆ.

ಮುಖ ಕಡತಗಳೊಂದಿಗೆ ಅಧಿಕಾರಿಗಳು ವಾಪಸ್​

By

Published : Oct 10, 2019, 11:43 PM IST

ನೆಲಮಂಗಲ:ಪಟ್ಟಣದ ಸುಭಾಷ್ ನಗರದ ನಿವಾಸಿ, ಪುರಸಭಾ ಸದಸ್ಯ ಶಿವಕುಮಾರ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದರು.

ಬೆಳಿಗ್ಗೆಯಿಂದ ರಾತ್ರಿವರೆಗೂ ಕಾಗದ ಪತ್ರಗಳ ಪರಿಶೀಲನೆ ನಡೆಸಿದ ಅಧಿಕಾರಿಗಳು, ಕುಟುಂಬ ಸದಸ್ಯರ ವಿಚಾರಣೆ ನಡೆಸಿದರು. ತನಿಖೆ ಮುಗಿಸಿದ ಅಧಿಕಾರಿಗಳು ಮನೆಯಿಂದ ಹೊರಗೆ ಬಂದಿದ್ದಾರೆ.

ಮುಖ ಕಡತಗಳೊಂದಿಗೆ ಅಧಿಕಾರಿಗಳು ವಾಪಸ್​

ಮನೆಯಿಂದ ಹೊರ ಬರುವಾಗ ಸೂಟ್​ಕೇಸ್ ಮತ್ತು ಬ್ಯಾಗ್​ನಲ್ಲಿ ಪ್ರಮುಖ ಕಡತಗಳನ್ನು ತೆಗೆದುಕೊಂಡು ಬಂದಿದ್ದಾರೆ. ಶಿವಕುಮಾರ್ ಮನೆಯಲ್ಲಿ ಒಟ್ಟು 1.8 ಕೋಟಿ ರೂ. ಹಣ ಸಿಕ್ಕಿರುವ ಬಗೆಗೆ ಪ್ರಾಥಮಿಕ ಮಾಹಿತಿ ತಿಳಿದು ಬಂದಿದೆ.

For All Latest Updates

TAGGED:

ABOUT THE AUTHOR

...view details