ನೆಲಮಂಗಲ: ಪುರಸಭೆಯಾಗಿದ್ದ ನೆಲಮಂಗಲ ನಗರಸಭೆಯಾಗಿ ಮೇಲ್ದರ್ಜೆಗೆ ಏರಿದ್ದು, ಆಡಳಿತಾಧಿಕಾರಿಯ ಅಧಿಕಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಆಡಳಿತಾಧಿಕಾರಿ ಕೆಲಸದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು: ಹೈಕೋರ್ಟ್ ತೀರ್ಪು - ಹಿರಿಯ ವಕೀಲ ಟಿ.ಶೇಷಗಿರಿರಾವ್ ವಾದ
ರಿಟ್ ಅರ್ಜಿಯನ್ನು ಪರಾಮರ್ಶಿಸಿದ ಹೈಕೋರ್ಟ್ ನ್ಯಾಯಮೂರ್ತಿ ಅವರು ನೆಲಮಂಗಲ ನಗರಸಭೆಯ ಆಡಳಿತಾಧಿಕಾರಿಯ ಆಡಳಿತದಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡಬಾರದು ಎಂದು ಮಹತ್ವದ ತೀರ್ಪು ನೀಡಿದೆ.
ನೆಲಮಂಗಲ ನಗರಸಭೆ ಆಡಳಿತಾಧಿಕಾರಿಯ ಅಧಿಕಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು: ಹೈಕೋರ್ಟ್ ತೀರ್ಪು
ಜಕ್ಕಸಂದ್ರ ಗ್ರಾಮ ಪಂಚಾಯಿತಿ ಸದಸ್ಯೆ ಕಲ್ಪನಾ, ಅರಿಶಿನಕುಂಟೆ ಸದಸ್ಯ ರಾಜಣ್ಣ, ವಾಜರಹಳ್ಳಿ ಸದಸ್ಯ ಕೆಂಪರಾಜು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ರಿಟ್ ಅರ್ಜಿಯನ್ನು ಪರಾಮರ್ಶಿಸಿದ ಹೈಕೋರ್ಟ್ ನ್ಯಾಯಮೂರ್ತಿಯವರು ನೆಲಮಂಗಲ ನಗರಸಭೆಯ ಆಡಳಿತಾಧಿಕಾರಿ ಆಡಳಿತದಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡಬಾರದು ಎಂದು ಮಹತ್ವದ ತೀರ್ಪು ನೀಡಿದೆ. ಅರ್ಜಿದಾರರ ಪರ ಹಿರಿಯ ವಕೀಲ ಟಿ.ಶೇಷಗಿರಿರಾವ್ ವಾದ ಮಂಡಿಸಿದ್ದರು.