ಕರ್ನಾಟಕ

karnataka

ETV Bharat / state

ಸರ್ಕಾರಕ್ಕೆ ಏನೂ ಆಗಲ್ಲ, ಸೇಫ್​​ ಆಗಿದೆ: ಶಾಸಕ ಶ್ರೀನಿವಾಸಗೌಡ - undefined

ಯಾರು ರಾಜೀನಾಮೆ ಕೊಟ್ಟರೂ ‌ಏನೂ ಆಗಲ್ಲ. ಸರ್ಕಾರ ಸೇಫ್ ಆಗಿದೆ ಎಂದು ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಹೇಳಿದ್ದಾರೆ.

ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ

By

Published : Jul 11, 2019, 8:44 PM IST

ಬೆಂಗಳೂರು:ಸರ್ಕಾರಕ್ಕೆ ಏನೂ ಆಗಲ್ಲ. ಸೇಫ್ ಆಗಿದೆ ಎಂದು ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಹೇಳಿದ್ದಾರೆ.

ಜೆಡಿಎಸ್ ಶಾಸಕ ಶ್ರೀನಿವಾಸಗೌಡ

ದೆಹಲಿಯಿಂದ ದೇವನಹಳ್ಳಿ ಬಳಿ ಇರುವ ಗಾಲ್ಫ್​​ ಶೈರ್ ರೆಸಾರ್ಟ್​ಗೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಸೇಫ್ ಆಗಿದೆ. ಯಾರು ರಾಜೀನಾಮೆ ಕೊಟ್ಟರೂ ‌ಏನೂ ಆಗಲ್ಲ. ನಾನು ದೆಹಲಿಯಲ್ಲಿ ಮೀಟಿಂಗ್ ಇದ್ದಿದ್ದರಿಂದ ಹೋಗಿದ್ದೆ. ಇಂದು ನಗರಕ್ಕೆ ಆಗಮಿಸಿರುವೆ ಎಂದು ದೆಹಲಿಗೆ ಹೋಗಿದ್ದನ್ನು ಸಮರ್ಥಿಸಿಕೊಂಡರು.

For All Latest Updates

TAGGED:

ABOUT THE AUTHOR

...view details