ದೊಡ್ಡಬಳ್ಳಾಪುರ: ನಾಳೆ ಬೆಳಗ್ಗೆ 8:04ರಿಂದ 11:04ರವರೆಗೂ ಕಂಕಣ ಸೂರ್ಯಗ್ರಹಣ ಇರುವುದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಬಾಗಿಲನ್ನು ಬಂದ್ ಮಾಡಗುತ್ತೆ.
ಕಂಕಣ ಸೂರ್ಯಗ್ರಹಣ: ನಾಳೆ ಘಾಟಿ ಸುಬ್ರಹ್ಮಣ್ಯ ದೇವಾಲಯ ಬಂದ್ - ದೊಡ್ಡಬಳ್ಳಾಪುರ ಡಿಸೆಬಂರ್ 26ಘಾಟಿ ಸುಬ್ರಮಣ್ಯ ದೇವಾಲಯ ಬಂದ್
ನಾಳೆ ಬೆಳಗ್ಗೆ 8:04ರಿಂದ 11:04ರವರೆಗೂ ಕಂಕಣ ಸೂರ್ಯಗ್ರಹಣ ಇರುವುದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಬಾಗಿಲನ್ನು ಬಂದ್ ಮಾಡಗುತ್ತೆ.
ಸೂರ್ಯ ಗ್ರಹಣ ಹಿನ್ನಲೆ ಘಾಟಿ ಸುಬ್ರಮಣ್ಯ ದೇವಾಲಯ ಬಂದ್
ನಾಳೆ ಬೆಳಗ್ಗೆ 6 ಗಂಟೆಗೆ ದೇವಾಲಯದ ಬಾಗಿಲು ಮುಚ್ಚಿ ನಂತರ ಮಧ್ಯಾಹ್ನ 12 ಗಂಟೆಗೆ ಬಾಗಿಲು ತೆರೆಯಲಾಗುವುದು. ಗ್ರಹಣ ಮುಗಿದ ನಂತರ ದೇವಾಲಯವನ್ನು ಸ್ವಚ್ಛ ಮಾಡಲಾಗುವುದು. ಮಧ್ಯಾಹನ್ನ 12 ಗಂಟೆಯ ನಂತರ ಭಕ್ತರಿಗೆ ದೇವರ ದರ್ಶನ ಭಾಗ್ಯ ಸಿಗಲಿದೆ. ಗ್ರಹಣ ದಿನ ಉಪವಾಸ ವ್ರತ ಆಚರಿಸುವ ಭಕ್ತರಿಗೆ ವಿಶೇಷ ಪೂಜಾ ಸೌಲಭ್ಯ ಕಲ್ಪಿಸಲಾಗಿದೆ ಎಂದು ದೇವಾಸ್ಧಾನ ಆಡಳಿತ ಮಂಡಳಿ ತಿಳಿಸಿದೆ.