ಕರ್ನಾಟಕ

karnataka

ETV Bharat / state

ಹೊಸಕೋಟೆಯಲ್ಲಿ ಹಸಿವಿನಿಂದ ಬಳಲುತ್ತಿದ್ದ ಕೋತಿಗಳಿಗೆ ಆಹಾರ ನೀಡಿದ ಸಂಘಟನೆಗಳು - ಹೊಸಕೋಟೆಯಲ್ಲಿ ಕೋತಿಗಳಿಗೆ ಆಹಾರ ವಿತರಣೆ

ನಂದಗುಡಿಯ ಅರಣ್ಯ ವ್ಯಾಪ್ತಿಯಲ್ಲಿರುವ ಕೋತಿಗಳಿಗೆ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ನೀಡಲಾಯಿತು.

ಕೋತಿಗಳಿಗೆ ಆಹಾರ ವಿತರಣೆ

By

Published : Apr 17, 2020, 9:36 PM IST

ಹೊಸಕೋಟೆ (ಬೆಂಗಳೂರು): ಲಾಕ್​ಡೌನ್​ ಹಿನ್ನೆಲೆ ಆಹಾರವಿಲ್ಲದೇ ಪರದಾಡುತ್ತಿದ್ದ ಕೋತಿಗಳಿಗೆ ಹಣ್ಣು-ಹಂಪಲು ನೀಡಲಾಯಿತು.

ಕೋತಿಗಳಿಗೆ ಆಹಾರ

ನಂದಗುಡಿಯ ಅರಣ್ಯ ವ್ಯಾಪ್ತಿಯಲ್ಲಿರುವ ಮುಂಗಗಳಿಗೆ ಜನಜಾಗೃತಿ ಸೇವಾ ಟ್ರಸ್ಟ್‌ ಹಾಗೂ ಸಂಗೋಳ್ಳಿ ರಾಯಣ್ಣ ಗೆಳೆಯರ ಬಳಗದ ವತಿಯಿಂದ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ನೀಡಲಾಯಿತು. ಬಾಳೆಹಣ್ಣು, ಸೌತೆಕಾಯಿ, ಕ್ಯಾರೇಟ್, ನವಿಲುಕೋಸು, ಕಡಲೆಕಾಯಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ನೀಡಿದರು.

ABOUT THE AUTHOR

...view details