ಕರ್ನಾಟಕ

karnataka

ETV Bharat / state

ಗ್ರಾಮದ 1,500 ಜನರಿಗೆ ಉಚಿತ ಮಾಸ್ಕ್ ವಿತರಣೆ - corona news

ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದ ತಪ್ಪಲಿನಲ್ಲಿರುವ ಕಂಬಾಳು ಗ್ರಾಮಕ್ಕೆ ಸುಮಾರು 1,500 ಉಚಿತ ಮಾಸ್ಕ್ ಗಳನ್ನು ವೈಯಕ್ತಿಕವಾಗಿ ಗ್ರಾಮಸ್ಥರಿಗೆ ವಿತರಣೆ ಮಾಡಿದರು.

ಗ್ರಾಮದ  1,500 ಜನರಿಗೆ  ಉಚಿತ ಮಾಸ್ಕ್ ವಿತರಣೆ
ಗ್ರಾಮದ  1,500 ಜನರಿಗೆ ಉಚಿತ ಮಾಸ್ಕ್ ವಿತರಣೆ

By

Published : Mar 30, 2020, 8:42 PM IST

ನೆಲಮಂಗಲ: ಕೊರೊನಾ ವೈರಸ್​ನಿಂದ ದೂರ ಇರಲು ಕಂಬಾಳು ವಿ.ಎಸ್.ಎಸ್.ಎನ್. ಸದಸ್ಯ ಪ್ರಭುದೇವ್ 1,500 ಜನರಿಗೆ ಉಚಿತ ಮಾಸ್ಕ್ ವಿತರಣೆ ಮಾಡಿದರು.

ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದ ತಪ್ಪಲಿನಲ್ಲಿರುವ ಕಂಬಾಳು ಗ್ರಾಮಕ್ಕೆ ಸುಮಾರು 1,500 ಉಚಿತ ಮಾಸ್ಕ್ ಗಳನ್ನು ವೈಯಕ್ತಿಕವಾಗಿ ಗ್ರಾಮಸ್ಥರಿಗೆ ವಿತರಣೆ ಮಾಡಿದರು.

ಗ್ರಾಮದ 1,500 ಜನರಿಗೆ ಉಚಿತ ಮಾಸ್ಕ್ ವಿತರಣೆ

ನಂತರ ಮಾತನಾಡಿದ ಅವರು, ನಮ್ಮ ಕಂಬಾಳು ಗ್ರಾಮ ಹಲವಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಾಗಿದೆ. ಆದ್ದರಿಂದ ಬೇರೆ ಊರುಗಳಂತೆ ದಿಗ್ಬಂಧನ ಹಾಕಿ, ತಡೆಗೋಡೆ ಹಾಕಲು ಸಾಧ್ಯವಿಲ್ಲ. ನಮ್ಮ ಊರಿನ ಹಿಂದುಳಿದ ಜನರಿಗೂ ಮಹಾಮಾರಿ ಬಗ್ಗೆ ತಿಳಿದು ಜಾಗೃತಿಯಾಗಲೆಂದು ಮಾಸ್ಕ್ ನೀಡಿದ್ದೇವೆ ಎಂದರು.

ABOUT THE AUTHOR

...view details