ದೊಡ್ಡಬಳ್ಳಾಪುರ : ತಾಲೂಕಿನ ಅಪೆರಲ್ಸ್ ಪಾರ್ಕ್ ನಲ್ಲಿರುವ ಎವರ್ ಬ್ಲೂ ರೆಮೆಂಡ್ ಗಾರ್ಮೆಂಟ್ಸ್ ಕಾರ್ಮಿಕರು ಹಾಗೂ ಆಡಳಿತ ಮಂಡಳಿಯವರು ಸಿಎಂ ನೆರೆ ಪರಿಹಾರ ನಿಧಿಗೆ 1 ಲಕ್ಷ ರೂ. ಹಾಗೂ 2 ಲಕ್ಷ ಬೆಲೆಬಾಳುವ ಸಿದ್ಧ ಉಡುಪುಗಳನ್ನು ಉಪ ವಿಭಾಗಾಧಿಕಾರಿಗಳಾದ ಡಾ. ಹರೀಶ್ ನಾಯಕ್ ರವರಿಗೆ ನೀಡಿದ್ರು.
ನೆರೆಸಂತ್ರಸ್ತರಿಗೆ ಸಹಾಯ ಹಸ್ತ: ಎವರ್ ಬ್ಲೂ ರೆಮಂಡ್ ಗಾರ್ಮೆಂಟ್ಸ್ನಿಂದ 1 ಲಕ್ಷ ರೂ - Help to Flood victims
ಎವರ್ ಬ್ಲೂ ರೆಮೆಂಡ್ ಗಾರ್ಮೆಂಟ್ಸ್ ಕಾರ್ಮಿಕರು ಹಾಗೂ ಆಡಳಿತ ಮಂಡಳಿಯವರು ನೆರೆ ಪರಿಹಾರ ನಿಧಿಗೆ 1 ಲಕ್ಷ ರೂ. ಹಾಗೂ 2 ಲಕ್ಷ ಬೆಲೆಬಾಳುವ ಸಿದ್ಧ ಉಡುಪುಗಳನ್ನು ಉಪ ವಿಭಾಗಾಧಿಕಾರಿಗಳಾದ ಡಾ. ಹರೀಶ್ ನಾಯಕ್ ರವರಿಗೆ ಹಸ್ತಾಂತರಿಸಿದರು.
ಸಹಾಯ ಧನ
ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಗಾರ್ಮೆಂಟ್ಸ್‌ನಲ್ಲಿ ಸಿದ್ಧವಾದ ಉಡುಪುಗಳನ್ನು ಕಳುಹಿಸುವ ವ್ಯವಸ್ಥೆ ಕೂಡ ಮಾಡಿದ್ದಾರೆ. ಹಸ್ತಾಂತರ ವೇಳೆ ಆಡಳಿತಾಧಿಕಾರಿ ಅಹ್ಲುವಾಲಿಯ, ಹೆಚ್ ಆರ್ ಮ್ಯಾನೇಜರ್ ವಾಸುದೇವ್ ಮತ್ತು ಕನ್ನಡಪರ ಹೋರಾಟಗಾರ ರಾಜಘಟ್ಟ ರವಿ ಉಪಸ್ಥಿತರಿದ್ದರು.
Last Updated : Sep 6, 2019, 9:37 AM IST