ಕರ್ನಾಟಕ

karnataka

ETV Bharat / state

ಸಿಎಂ ಜೊತೆ ಮುಂದಿನ‌ ನಡೆಗಳ ಕುರಿತು ಚರ್ಚೆ: ಶರವಣ - Devanahalli

ರೆಸಾರ್ಟ್​ಗೆ ಸಿಎಂ ಕುಮಾರಸ್ವಾಮಿ ಆಗಮಿಸಿಲಿದ್ದಾರೆ. ಸಿಎಂ ಜೊತೆ ಸಭೆ ಇದ್ದು, ಸಭೆಯಲ್ಲಿ ಮುಂದಿನ ನಡೆಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ. ನಂತರ ಎಲ್ಲಾ ಮಾಹಿತಿ ನೀಡಲಿದ್ದೇವೆ-ಶರವಣ

ಎಂಎಲ್ ಸಿ ಶರವಣ

By

Published : Jul 17, 2019, 8:54 PM IST


ಬೆಂಗಳೂರು:ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಿರುವ ರೆಸಾಟ್​​ಗೆ ಎಂಎಲ್​ಸಿ ಶರವಣ ಆಗಮಿಸಿದ್ದು, ಸಿಎಂ ಕುಮಾರಸ್ವಾಮಿ ನಡೆಸುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಎಂಎಲ್​​ಸಿ ಶರವಣ

ಈ ವೇಳೆ ಮಾತನಾಡಿದ ಅವರು, ರೆಸಾರ್ಟ್​ಗೆ ಸಿಎಂ ಕುಮಾರಸ್ವಾಮಿ ಆಗಮಿಸಿಲಿದ್ದಾರೆ. ಸಿಎಂ ಜೊತೆ ಸಭೆ ಇದ್ದು, ಸಭೆಯಲ್ಲಿ ಮುಂದಿನ ನಡೆಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ. ನಂತರ ಎಲ್ಲಾ ಮಾಹಿತಿ ನೀಡಲಿದ್ದೇವೆ. ಸಭೆಗೆ ಎಲ್ಲಾ ಜೆಡಿಎಸ್ ಶಾಸಕರು‌ ಆಗಮಿಸಲಿದ್ದಾರೆ ಎಂದರು.

For All Latest Updates

TAGGED:

Devanahalli

ABOUT THE AUTHOR

...view details