ನೆಲಮಂಗಲ: ಮಾರಾಣಾಂತಿಕ ಕೊರೊನಾ ರೋಗಕ್ಕೆ ಪಾರಂಪರಿಕ ಔಷಧದಲ್ಲಿ ಮದ್ದು ಇದ್ದು, ಚುಂಚಕ, ಕರಂಜ, ಇರುವಂತಿಕೆ ಬೇರು, ನುಗ್ಗೆ ಸೊಪ್ಪು ಕೊರೊನಾ ರೋಗಕ್ಕೆ ರಾಮಬಾಣವೆಂದು ಪಾಲನಹಳ್ಳಿಯ ಮಠದ ಡಾ. ಶ್ರೀ. ಶ್ರೀ ಸಿದ್ದರಾಜು ಮಹಾಸ್ವಾಮೀಜಿಯವರು ಹೇಳಿದ್ದಾರೆ.
ಕೊರೊನಾ ರೋಗಕ್ಕೆ ಪಾರಂಪರಿಕ ಔಷಧದಲ್ಲಿ ಮದ್ದು- ಪಾಲನಹಳ್ಳಿ ಮಠದ ಸ್ವಾಮೀಜಿ
ಪಾರಂಪರಿಕ ಸಸ್ಯಗಳಿಂದ ಕೋವಿಡ್-19 ಗೆ ಚಿಕಿತ್ಸೆ ಇದ್ದು, ಚುಚಂಕ, ಕರಂಜ( ಹೊಂಗೆ ) ಇರುವಂತಿಕೆ ಬೇರು, ನುಗ್ಗೇ ಸೊಪ್ಪಿನಿಂದ ಮಾಡಿದ ಔಷಧ ಎಲ್ಲಾ ರೋಗಗಳನ್ನು ಗುಣಮುಖ ಮಾಡುತ್ತೆ ಹಾಗೆಯೇ ಕೊರೊನಾ ರೋಗವನ್ನು ಸಹ ತಡೆಗಟ್ಟಬಹುದೆಂಬುದು ಪಾಲನಹಳ್ಳಿಯ ಮಠದ ಡಾ. ಶ್ರೀ. ಶ್ರೀ ಸಿದ್ದರಾಜು ಮಹಾಸ್ವಾಮಿಜೀಯವರು ಹೇಳಿದ್ದಾರೆ.
ಪಾರಂಪರಿಕ ಸಸ್ಯಗಳಿಂದ ಕೋವಿಡ್-19 ಗೆ ಚಿಕಿತ್ಸೆ ಇದ್ದು, ಚುಚಂಕ, ಕರಂಜ( ಹೊಂಗೆ ) ಇರುವಂತಿಕೆ ಬೇರು, ನುಗ್ಗೇ ಸೊಪ್ಪಿನಿಂದ ಮಾಡಿದ ಔಷಧ ಎಲ್ಲಾ ರೋಗಗಳನ್ನು ಗುಣಮುಖ ಮಾಡುತ್ತೆ ಹಾಗೆಯೇ ಕೊರೊನಾ ರೋಗವನ್ನು ಸಹ ತಡೆಗಟ್ಟಬಹುದೆಂಬುದು ಪಾಲನಹಳ್ಳಿಯ ಮಠದ ಡಾ. ಶ್ರೀ. ಶ್ರೀ ಸಿದ್ದರಾಜು ಮಹಾಸ್ವಾಮಿಜೀಯವರು ಹೇಳಿಕೆಯಾಗಿದೆ.
ಭಾರತ ಪರಂಪಾರಿಕ ಆರ್ಯವೇದಕ್ಕೆ ಹೆಚ್ಚು ಶಕ್ತಿ ಇದೆ. ಭಾರತೀಯರು ಆರ್ಯವೇದವನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಬೇಕು. ನಮ್ಮ ದೇಶದವರು ಅನುಸರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಂತರ ಈ ಮಹಾಮಾರಿ ವಿಕಾರಿ ನಾಮ ಸಂವತ್ಸರದಿಂದ ಪ್ರಾರಂಭವಾಗಿದೆ. ಮುಂದಿನ ಒಂಭತ್ತು ವರ್ಷಗಳ ನಂತರ ಬರುವ ಕೀಲಕ ಸಂವತ್ಸರದಿಂದ ಮಾನವನಿಗೆ ಇನ್ನಷ್ಟು ರೋಗ ಉಲ್ಬಣವಾಗುತ್ತದೆ ಎಂದರು.