ಬೆಂಗಳೂರು: ಮಹಾರಾಣಿ ಕಾಲೇಜಿನಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ "ಮಿಸ್- ಮಹಾರಾಣಿ" ಎಂಬ ಶೀರ್ಷಿಕೆಯಡಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಬಿಂದಾಸ್ ಸ್ಟೆಪ್ ಹಾಕಿದ್ರು.
ಮಹಾರಾಣಿ ಕಾಲೇಜಿನಲ್ಲಿ ರಾಣಿಯರ ಝಲಕ್... ರ‍್ಯಾಂಪ್ ಮೇಲೆ ಕನ್ಯಾಮಣಿಯರ ಕ್ಯಾಟ್ ವಾಕ್ - undefined
ಮಹಾರಾಣಿ ಕಾಲೇಜಿನಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ "ಮಿಸ್- ಮಹಾರಾಣಿ" ಎಂಬ ಶೀರ್ಷಿಕೆಯಡಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಾಂಸ್ಕೃತಿಕ ಕಾರ್ಯಕ್ರಮ
ಕಂಸಾಳೆ, ಟಪಾಗುಂಚ್ಚಿ, ದಾಂಡಿಯಾ, ಕ್ಲಾಸಿಕಲ್, ಮಾಡ್ರನ್ hip-hop ಹೀಗೆ ಹೇಳುತ್ತಾ ಹೋದ್ರೆ ಲಿಸ್ಟ್ ತುಂಬಾ ದೊಡ್ಡದಿದೆ. ಅದರಲ್ಲೂ ವಿಶೇಷ ಏನಪ್ಪಾ ಅಂದ್ರೆ ಈ ಎಲ್ಲಾ ನೃತ್ಯಗಳನ್ನು ವಿಶ್ವ ನೃತ್ಯ ದಿನದ ಪ್ರಯುಕ್ತ ಮಹಾರಾಣಿ ಕಾಲೇಜು ವೇದಿಕೆ ಆಯೋಜಿಸಿತ್ತು.
ಒಟ್ಟಿನಲ್ಲಿ ಪ್ರೊಫೆಷನಲ್ ಮಾಡಲ್ಗಳನ್ನು ನಾಚಿಸುವಂತೆ ರ‍್ಯಾಂಪ್ ಮೇಲೆ ಕನ್ಯಾಮಣಿಯರು ವಾಕ್ ಮಾಡಿ ತಮ್ಮ ಟ್ಯಾಲೆಂಟ್ ಪ್ರದರ್ಶಿಸಿದರು. ಮಿಸ್ ಮಹಾರಾಣಿ ಮಾತ್ರವಲ್ಲ ನಾವೇ ಮುಂಬರುವ ಮಾಡಲ್ಗಳು ಎಂಬುದನ್ನು ಸಾರಿ ಹೇಳಿದರು.