ಬೆಂಗಳೂರು:ಡಿ. 5 ರಂದು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು, ಡಿಸೆಂಬರ್ 9 ರಂದು ಮತಗಳ ಎಣಿಕೆ ನಡೆಯಲಿದೆ. ಮತ ಎಣಿಕಾ ಕೇಂದ್ರಗಳನ್ನು ಗುರುತಿಸಲಾಗಿದ್ದು ಅಗತ್ಯ ಸಿದ್ಧತಾ ಕಾರ್ಯ ನಡೆಸಲಾಗುತ್ತಿದೆ.
ಉಪಚುನಾವಣೆ... ಮತ ಎಣಿಕೆ ಎಲ್ಲಿ ನಡೆಯಲಿದೆ ಗೊತ್ತಾ? - by election voting counting centres list
ಡಿಸೆಂಬರ್ 9 ರಂದು ನಡೆಯಲಿರುವ 15 ಉಪಚುನಾವಣಾ ಕ್ಷೇತ್ರಗಳ ಮತಎಣಿಕೆ ಕೇಂದ್ರಗಳನ್ನು ಗುರುತಿಸಲಾಗಿದ್ದು, ಅಗತ್ಯ ಸಿದ್ಧತಾ ಕಾರ್ಯ ನಡೆಸಲಾಗುತ್ತಿದೆ.
ಮತ ಎಣಿಕೆ ಕೇಂದ್ರಗಳ ವಿವರ:
ಅಥಣಿ,ಕಾಗವಾಡ,ಗೋಕಾಕ್ - ರಾಣಿ ಪಾರ್ವತಿದೇವಿ ಕಾಲೇಜು, ವಾಸುದೇವ ಸೀತಾರಾಮ್ ಘೋಟಗೆ ವಿದ್ಯಾಭವನ,ಬೆಳಗಾವಿ
• ಯಲ್ಲಾಪುರ- ಮಾಡರ್ನ್ ಎಜುಕೇಷನ್ ಸೊಸೈಟಿ, ಕಾಮರ್ಸ್ ಕಾಲೇಜು, ಶಿರಸಿ
• ಹಿರೇಕೆರೂರು,ರಾಣೆಬೆನ್ನೂರು - ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ದೇವಗಿರಿ, ಹಾವೇರಿ
• ವಿಜಯನಗರ- ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಬಳ್ಳಾರಿ
• ಚಿಕ್ಕಬಳ್ಳಾಪುರ- ಸರ್ಕಾರಿ ಹಿರಿಯ ಪ್ರಾಥಮಿಕ, ಬಿಬಿ ರಸ್ತೆ ಶಾಲೆ, ಚಿಕ್ಕಬಳ್ಳಾಪುರ
• ಕೆ.ಆರ್.ಪುರ- ಮಹಾಲಕ್ಷ್ಮಿ ಲೇಔಟ್-ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್, ವಿಠ್ಠಲ ಮಲ್ಯ ರಸ್ತೆ, ಬೆಂಗಳೂರು
• ಯಶವಂತಪುರ-ಆರ್.ವಿ ಇಂಜಿನಿಯರಿಂಗ್ ಕಾಲೇಜು, ಮೈಸೂರು ರಸ್ತೆ, ಬೆಂಗಳೂರು
• ಶಿವಾಜಿನಗರ- ಮೌಂಟ್ ಕಾರ್ಮೆಲ್ ಕಾಲೇಜು, ವಸಂತ ನಗರ, ಬೆಂಗಳೂರು
• ಹೊಸಕೋಟೆ- ಆಕಾಶ್ ಇಂಟರ್ ನ್ಯಾಷನಲ್ ಸ್ಕೂಲ್, ದೇವನಹಳ್ಳಿ
• ಕೃಷ್ಣರಾಜಪೇಟೆ- ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಕೆ.ಆರ್ ಪೇಟೆ
• ಹುಣಸೂರು-ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುಣಸೂರು