ಕರ್ನಾಟಕ

karnataka

ETV Bharat / state

ಆರತಕ್ಷತೆ ಮುಗಿಸಿ ಹಿಂದಿರುಗುವಾಗ ಬಸ್​ಗೆ ಬೈಕ್​​ ಸಿಲುಕಿ ಸವಾರ ಸಾವು - ಬಸ್​ಗೆ ಸಿಲುಕಿ ವ್ಯಕ್ತಿ ಸಾವು

ಸಂಬಂಧಿಕರ ಮದುವೆಯ ಆರತಕ್ಷತೆ ಮುಗಿಸಿ ಮನೆಗೆ ವಾಪಸಾಗುವಾಗ ಬಸ್​ಗೆ ಸಿಲುಕಿ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ನಗರದ ಸಿದ್ದನಾಯಕನಹಳ್ಳಿಯಲ್ಲಿ ನಡೆದಿದೆ.

ಬಸ್​ಗೆ ಸಿಲುಕಿ ವ್ಯಕ್ತಿ ಸಾವುBus-Bike Accident in Doddaballapura
ಬಸ್​ಗೆ ಸಿಲುಕಿ ವ್ಯಕ್ತಿ ಸಾವು

By

Published : Mar 2, 2020, 10:37 AM IST

ದೊಡ್ಡಬಳ್ಳಾಪುರ: ಸಂಬಂಧಿಕರ ಮದುವೆಯ ಆರತಕ್ಷತೆ ಮುಗಿಸಿ ಮನೆಗೆ ವಾಪಸಾಗುವಾಗ ಬಸ್​ಗೆ ಸಿಲುಕಿ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ನಗರದ ಸಿದ್ದನಾಯಕನಹಳ್ಳಿಯಲ್ಲಿ ನಡೆದಿದೆ.

ಬಸ್​ಗೆ ಸಿಲುಕಿ ವ್ಯಕ್ತಿ ಸಾವು

ತರುಹುಣಸೆ ಗ್ರಾಮದ ಪಾಟೆಲಪ್ಪ (52) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಸಂಬಂಧಿಕರೊಬ್ಬರ ಮದುವೆಗೆಂದು ಬೈಕ್​​ನಲ್ಲಿ ಹೋಗಿದ್ದರು. ಆರತಕ್ಷತೆ ಮುಗಿಸಿ ವಾಪಸ್​​ ಬರುವಾಗ ಆಂಧ್ರದ ಬಸ್​​ಗೆ ಬೈಕ್ ಸಿಲುಕಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details