ಆನೇಕಲ್: ತಾಲೂಕಿನ ಕೈಗಾರಿಕಾ ಪ್ರದೇಶದ ಬೊಮ್ಮಸಂದ್ರ-ಜಿಗಣಿ ವರ್ತುಲ ರಸ್ತೆಯ ಮೈಲಾನ್ ಕಾರ್ಖಾನೆಯಿಂದ ಜಿಗಣಿ ಪೊಲೀಸ್ ಠಾಣೆಗೆ ಬೊಲೆರೋ ಗಸ್ತು ವಾಹನವನ್ನು ಶಾಸಕ ಎಂ.ಕೃಷ್ಣಪ್ಪ ಮುಖಾಂತರ ಇನ್ಸ್ಪೆಕ್ಟರ್ ಕೆ.ವಿಶ್ವನಾಥ್ಗೆ ಹಸ್ತಾಂತರಿಸಲಾಯಿತು.
ಜಿಗಣಿ ಪೊಲೀಸ್ ಠಾಣೆಗೆ ಮೈಲಾನ್ ಕಾರ್ಖಾನೆಯಿಂದ ಬೊಲೆರೋ ಗಸ್ತು ವಾಹನ ಕೊಡುಗೆ - ಮೈಲಾನ್ ಕಾರ್ಖಾನೆಯಿಂದ ಬೊಲೆರೋ ಗಸ್ತು ವಾಹನ ಕೊಡುಗೆ
ಜಿಗಣಿ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರ ಹಣ-ಮೊಬೈಲ್ ಕಸಿಯುವುದರ ಜೊತೆಗೆ ಮನೆ ಕಳ್ಳತನಗಳಂತಹ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಿದ ಕಾರಣಕ್ಕಾಗಿ ಮೈಲಾನ್ ಕಂಪನಿಯಿಂದ ಗಸ್ತಿಗಾಗಿ ಬೊಲೆರೋ ವಾಹನ ಕೊಡುಗೆಯಾಗಿ ಹೆಚ್.ಆರ್.ಪ್ರಭು ನೀಡಿದರು.
ಜಿಗಣಿ ಪೊಲೀಸ್ ಠಾಣೆಗೆ ಮೈಲಾನ್ ಕಾರ್ಖಾನೆಯಿಂದ ಬೊಲೆರೋ ಗಸ್ತು ವಾಹನ ಕೊಡುಗೆ
ಜಿಗಣಿ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರ ಹಣ-ಮೊಬೈಲ್ ಕಸಿಯುವುದರ ಜೊತೆಗೆ ಮನೆ ಕಳ್ಳತನಗಳಂತಹ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಿದ ಕಾರಣಕ್ಕಾಗಿ ಮೈಲಾನ್ ಕಂಪನಿಯಿಂದ ಗಸ್ತಿಗಾಗಿ ಬೊಲೆರೋ ವಾಹನ ಕೊಡುಗೆಯಾಗಿ ಹೆಚ್.ಆರ್.ಪ್ರಭು ನೀಡಿದರು. ಇಂದು ನಡೆದ ಸರಳ ಸಮಾರಂಭದಲ್ಲಿ ಕೀ ಹಸ್ತಾಂತರಿಸಿ ಬೊಲೆರೋ ನೀಡುವ ಭರವಸೆ ನೀಡಿದರು.
Last Updated : Aug 14, 2020, 1:04 PM IST