ಕರ್ನಾಟಕ

karnataka

ETV Bharat / state

​ಐಚರ್ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸಾವು - Death of a bike rider

ಹೊಸೂರಿಗೆ ಪಲ್ಸರ್ ಬೈಕ್​ನಲ್ಲಿ ಹೋಗುತ್ತಿದ್ದಾಗ ಅತ್ತಿಬೆಲೆ ಟೋಲ್ ಮುಂಭಾಗ  ಎದುರಿಗೆ ಬಂದ ಐಚರ್ ವಾಹನ ಡಿಕ್ಕಿ ಹೊಡೆದಿದೆ.

ಬೈಕ್ ಸವಾರ ಸಾವು,  Bike rider killed in vehicle collision
ಬೈಕ್ ಸವಾರ ಸಾವು

By

Published : Dec 13, 2019, 2:51 AM IST

ಆನೇಕಲ್: ಬೈಕ್​ಗೆ ಐಚರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಅತ್ತಿಬೆಲೆಯಲ್ಲಿ ನಡೆದಿದೆ.

ಪಾಲಕೋಡ್ ನಿವಾಸಿ ವೆಂಕಟೇಶ್ ಮೃತ ವ್ಯಕ್ತಿ. ಹೊಸೂರು ಸಿಪ್ಸಕಾಟ್ಮೀ ಕೈಗಾರಿಕಾ ಪ್ರದೇಶದ ರಾಜೇಯಾ ಎಂಬ ಖಾಸಗಿ ಕಾರ್ಖಾನೆಯೊಂದರಲ್ಲಿ ಈತ ಕಾರ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ.

ಬೈಕ್ ಸವಾರ ಸಾವು

ಕೆಲಸ ಮುಗಿಸಿ ಹೊಸೂರಿಗೆ ಪಲ್ಸರ್ ಬೈಕ್​ನಲ್ಲಿ ಹೋಗುತ್ತಿದ್ದಾಗ ಅತ್ತಿಬೆಲೆ ಟೋಲ್ ಮುಂಭಾಗ ಎದುರಿಗೆ ಬಂದ ಐಚರ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ವೆಂಕಟೇಶ್ ಸ್ಥಳದಲ್ಲೇ ಸಾವನಪ್ಪಿದ್ದಾನೆ .

ABOUT THE AUTHOR

...view details