ಕರ್ನಾಟಕ

karnataka

ETV Bharat / state

ಡಿಸಿಎಂ ಕಾರಜೋಳ ಕುಟುಂಬ ಶೀಘ್ರ ಗುಣಮುಖವಾಗಲೆಂದು ಶಾಂತಿ ಹೋಮ - ಡಿಸಿಎಂ ಗೋವಿಂದ ಕಾರಜೋಳ

ಡಿಸಿಎಂ ಗೋವಿಂದ ಕಾರಜೋಳ ಕುಟುಂಬ ಶೀಘ್ರ ಗುಣಮುಖವಾಗಲೆಂದು ಅಭಿಮಾನಿಗಳು ಹಾಗೂ ಗ್ರಾಮಸ್ಥರು ಶಾಂತಿ ಹೋಮ ನಡೆಸಿದರು.

Worship for  speedly recovery of DCM Karajola's family
ಡಿಸಿಎಂ ಕಾರಜೋಳ ಕುಟುಂಬ ಶೀಘ್ರ ಗುಣಮುಖವಾಗಲೆಂದು ಶಾಂತಿ ಹೋಮ

By

Published : Oct 26, 2020, 5:57 PM IST

ಬಾಗಲಕೋಟೆ:ಡಿಸಿಎಂ ಗೋವಿಂದ ಕಾರಜೋಳ ಕುಟುಂಬದವರ ಆರೋಗ್ಯ ಶೀಘ್ರವಾಗಿ ಚೇತರಿಸಲೆಂದು ಬೇಡಿಕೊಂಡು ಅಭಿಮಾನಿಗಳು ಹಾಗೂ ಗ್ರಾಮಸ್ಥರು ಶಾಂತಿ ಹೋಮ ನಡೆಸಿದರು.

ಡಿಸಿಎಂ ಕಾರಜೋಳ ಕುಟುಂಬ ಶೀಘ್ರ ಗುಣಮುಖವಾಗಲೆಂದು ಶಾಂತಿ ಹೋಮ

ಬೀಳಗಿ ತಾಲೂಕಿನ ಸುಗನ ಗ್ರಾಮದಲ್ಲಿ ಅಭಿಮಾನಿಗಳು ಹಾಗೂ ಗ್ರಾಮದ ಮುಖಂಡರು ಒಗ್ಗೂಡಿ ಶಾಂತಿ ಹೋಮ ನೆರವೇರಿಸಿದರು. ಕಾರಜೋಳ ಅವರು ಗ್ರಾಮದ ಅಭಿವೃದ್ದಿ, ಸಮಾಜದ ಅಭಿವೃದ್ಧಿಗೆ ಅಪಾರವಾಗಿ ಶ್ರಮಿಸಿದ್ದಾರೆ. ಅನೇಕ ಯೋಜನೆಗಳ ಅನುಷ್ಠಾನಗೊಳಿಸಿದ್ದಾರೆ. ಅವರ ಕುಟುಂಬ ಕೊರೊನಾದಿಂದ ಶೀಘ್ರವೇ ಗುಣಮುಖವಾಗಲಿ ಎಂದು ಪ್ರಾರ್ಥಿಸಿದರು.

ನಮ್ಮ ಗ್ರಾಮದಲ್ಲಿ 30ಕ್ಕೂ ಹೆಚ್ಚು ನೌಕರರಿದ್ದು, ಡಿಸಿಎಂ ಸಮುದಾಯದ ಏಳಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಕಾರಜೋಳ ಅವರ ವಿಶೇಷ ಕರ್ತವ್ಯ ಅಧಿಕಾರಿ ಡಿ.ವೈ. ಸೀತಣ್ಣ ತಿಳಿಸಿದ್ದಾರೆ.

ABOUT THE AUTHOR

...view details