ಕರ್ನಾಟಕ

karnataka

ETV Bharat / state

ಸಿದ್ದೇಶ್ವರ ಶ್ರೀಗಳಿಂದ ಅನ್ನಸಂತರ್ಪಣೆಗೆ ಚಾಲನೆ - Siddheshwar Shri speech

ಒಂದು‌‌ ತಿಂಗಳಿನಿಂದ ನಡೆದಿದ್ದ ಸಿದ್ದೇಶ್ವರ ಶ್ರೀಗಳ ಪ್ರವಚನ ಸಮಾಪ್ತಿಯಾಗಿದ್ದು, ಇದರ ಅಂಗವಾಗಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಸಿದ್ದೇಶ್ವರ ಶ್ರೀಗಳೂ ಕೂಡ ಅನ್ನಸಂತರ್ಪಣೆಯಲ್ಲಿ ಭಾಗವಹಿಸಿದರು.

Siddheshwar Shri speech in bagalakote
ಸಿದ್ದೇಶ್ವರ ಶ್ರೀಗಳಿಂದ ಅನ್ನಸಂತರ್ಪಣೆಗೆ ಚಾಲನೆ

By

Published : Feb 22, 2020, 10:51 AM IST

ಬಾಗಲಕೋಟೆ: ಒಂದು‌‌ ತಿಂಗಳಿನಿಂದ ನಡೆಯುತ್ತಿದ್ದ ಸಿದ್ದೇಶ್ವರ ಶ್ರೀಗಳ ಪ್ರವಚನ ಸಮಾಪ್ತಿಯಾಗಿದ್ದು, ಇದರ ಅಂಗವಾಗಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಸಿದ್ದೇಶ್ವರ ಶ್ರೀಗಳಿಂದ ಅನ್ನಸಂತರ್ಪಣೆಗೆ ಚಾಲನೆ

ನವನಗರದ ಕಲಾಭವನದಲ್ಲಿ ಒಂದು ತಿಂಗಳು ಪ್ರವಚನ ನೀಡಲಾಗಿತ್ತು. ಮುಕ್ತಾಯ ಸಮಾರಂಭ ಹಾಗೂ ಶಿವರಾತ್ರಿ ಅಂಗವಾಗಿ ಬಂದಿರುವ ಭಕ್ತರು ಪ್ರಸಾದ ಸ್ವೀಕರಿಸಿದರು. ಶಾಸಕ ವೀರಣ್ಣ ಚರಂತಿಮಠ‌ ಕೂಡ ಭಾಗವಹಿಸಿದ್ದರು.

ABOUT THE AUTHOR

...view details