ಬಾಗಲಕೋಟೆ: ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಘಟಪ್ರಭಾ ನದಿಯ ಪ್ರವಾಹದಿಂದ ಸಂಪೂರ್ಣ ಮುಳಗಡೆ ಆಗಿರುವ ನಂದಗಾವ ಗ್ರಾಮದ ಸಾವಿರಾರು ಸಂತ್ರಸ್ತರನ್ನು ನಿರಾಶ್ರಿತರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.
ಘಟಪ್ರಭಾ ನದಿ ಪ್ರವಾಹದಿಂದ ಮುಳಗಡೆಯಾದ ಸಾವಿರಾರು ಸಂತ್ರಸ್ತರ ಸ್ಥಳಾಂತರ - Ghataprabha River floods news
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಘಟಪ್ರಭಾ ನದಿಯ ಪ್ರವಾಹದಿಂದ ಸಂಪೂರ್ಣ ಮುಳಗಡೆ ಆಗಿರುವ ನಂದಗಾವ ಗ್ರಾಮದ ಸಾವಿರಾರು ಸಂತ್ರಸ್ತರನ್ನು ನಿರಾಶ್ರಿತರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.
![ಘಟಪ್ರಭಾ ನದಿ ಪ್ರವಾಹದಿಂದ ಮುಳಗಡೆಯಾದ ಸಾವಿರಾರು ಸಂತ್ರಸ್ತರ ಸ್ಥಳಾಂತರ](https://etvbharatimages.akamaized.net/etvbharat/prod-images/768-512-4082727-thumbnail-3x2-lek.jpg)
ಪ್ರವಾಹದಿಂದ ಮುಳಗಡೆಯಾದ ಸಾವಿರಾರು ಸಂತ್ರಸ್ತರ ಸ್ಥಳಾಂತರ
ಪ್ರವಾಹದಿಂದ ಮುಳಗಡೆಯಾದ ಸಾವಿರಾರು ಸಂತ್ರಸ್ತರ ಸ್ಥಳಾಂತರ
ಪ್ರವಾಹದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ, ಊಟ, ವಸತಿ, ಬಟ್ಟೆ ಸೇರಿದಂತೆ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ. ಗ್ರಾಮದಲ್ಲಿ ಸುಮಾರು 150 ಮನೆಗಳು ಸಂಪೂರ್ಣ ಮುಳಗಡೆ ಆಗಿದ್ದು, ಕಳೆದ ಹತ್ತು ವರ್ಷಗಳ ಹಿಂದೆ ಈ ರೀತಿಯಾ ಪ್ರವಾಹ ಬಂದಿತ್ತು ಎನ್ನಲಾಗಿದೆ.
ಇನ್ನು ನಿರಾಶ್ರಿತರ ಕೇಂದ್ರದಲ್ಲಿ ಊಟ, ವಸತಿ ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡಲಾಗಿದೆ ಎಂದು ಸಂತ್ರಸ್ತರು ತಿಳಿಸಿದ್ದು, ಮುಳಗಡೆಯಿಂದ ಶಾಶ್ವತ ಪರಿಹಾರ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.