ಬಾಗಲಕೋಟೆ:ನಗರದ ಚರಂತಿಮಠದ ಶಿವಾನುಭವ ಕಲ್ಯಾಣ ಮಂಟಪದಲ್ಲಿ ಜರುಗಿದ ಮದುವೆಯೊಂದರಲ್ಲಿ ನವ ದಂಪತಿ 'ವಿ ಸಪೋರ್ಟ್ ಸಿಎಎ' ಎಂಬ ನಾಮಫಲಕ ಪ್ರದರ್ಶನ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.
ಪೌರತ್ವ (ತಿದ್ದುಪಡಿ) ಕಾಯ್ದೆ ಬೆಂಬಲಿಸಿ ನಾಮಫಲಕ ಪ್ರದರ್ಶಿಸಿದ ನವ ದಂಪತಿ - ಸಿಎಎ ಬೆಂಬಲಿಸುವಂತೆ ನಾಮಫಲಕ ಪ್ರದರ್ಶನ
ನಗರದ ಚರಂತಿಮಠದ ಶಿವಾನುಭವ ಕಲ್ಯಾಣ ಮಂಟಪದಲ್ಲಿ ಜರುಗಿದ ಮದುವೆಯೊಂದರಲ್ಲಿ ನವ ದಂಪತಿ 'ವಿ ಸಪೋರ್ಟ್ ಸಿಎಎ' ಎಂಬ ನಾಮಫಲಕ ಪ್ರದರ್ಶನ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.
![ಪೌರತ್ವ (ತಿದ್ದುಪಡಿ) ಕಾಯ್ದೆ ಬೆಂಬಲಿಸಿ ನಾಮಫಲಕ ಪ್ರದರ್ಶಿಸಿದ ನವ ದಂಪತಿ new couple shows support caa name plate](https://etvbharatimages.akamaized.net/etvbharat/prod-images/768-512-5993868-thumbnail-3x2-bgk.jpg)
ಸಿಸಿಎ ಬೆಂಬಲಿಸಿ ನಾಮಫಲಕ ಪ್ರದರ್ಶಿಸಿದ ನವ ದಂಪತಿ
ನವ ವಧು-ವರರಾದ ಆನಂದ ಹಂಡಿ ಮತ್ತು ದೇವಿಕಾ ಪೂಜಾರಿ ಅವರು ಈ ಮೂಲಕ ಮದುವೆಗೆ ಬಂದ ಅತಿಥಿಗಳ ಗಮನ ಸೆಳೆದರು.