ಕರ್ನಾಟಕ

karnataka

ETV Bharat / state

ಬಾಗಲಕೋಟೆ: 3 ಕೋಟಿ ವೆಚ್ಚದ ವಿವಿಧ ಕಾಮಗಾರಿಗೆ ಚರಂತಿಮಠ ಚಾಲನೆ - Veeranna Charanthimath inauguration development project

2019-20ನೇ ಸಾಲಿನ ಎಸ್​ಎಫ್​ಸಿ ಹಾಗೂ 14ನೇ ಹಣಕಾಸು ಆಯೋಗದಲ್ಲಿ ತೆಗೆದುಕೊಂಡ 3 ಕೋಟಿ 79 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೀರಣ್ಣ ಚರಂತಿಮಠ ಭೂಮಿ ಪೂಜೆ ನೆರವೇರಿಸಿದರು.

MLA  Veeranna Charanthimath
ಶಾಸಕ ವೀರಣ್ಣ ಚರಂತಿಮಠ

By

Published : Dec 4, 2019, 1:03 PM IST

ಬಾಗಲಕೋಟೆ: 2019-20ನೇ ಸಾಲಿನ ಎಸ್​ಎಫ್​ಸಿ ಹಾಗೂ 14ನೇ ಹಣಕಾಸು ಆಯೋಗದಲ್ಲಿ ತೆಗೆದುಕೊಂಡ 3 ಕೋಟಿ 79 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೀರಣ್ಣ ಚರಂತಿಮಠ ಭೂಮಿ ಪೂಜೆ ನೆರವೇರಿಸಿದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಬಿಜೆಪಿ ಮುಖಂಡ ಪ್ರಕಾಶ ತಪಶೆಟ್ಟಿ, ನಗರಭೆ ಪೌರಾಯುಕ್ತ ಗಣಪತಿ ಪಾಟೀಲ್​​, ಯಲ್ಲಪ್ಪ ನಾರಾಯಣಿ, ಜಿ.ಎನ್.ಪಾಟೀಲ್​​, ರಾಜು ನಾಯ್ಕರ, ಬಸವರಾಜ ಪಾತ್ರೋಟಿ, ಶರಣಪ್ಪ ಗುಳೇದ, ಶಿರಗಣ್ಣವರ, ಯಲ್ಲಪ್ಪ ಬೆಂಡಿಗೇರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ABOUT THE AUTHOR

...view details