ಕರ್ನಾಟಕ

karnataka

ETV Bharat / state

ಹೃದಯಾಘಾತದಿಂದ ಕೆಎಸ್​ಆರ್​​ಟಿಸಿ ಬಸ್​ ಚಾಲಕ ಸಾವು - ಕೆಎಸ್​ಆರ್​​ಟಿಸಿ ಬಸ್​ ಚಾಲಕ ರವೀಂದ್ರ ಪಡೆಯನ್ನವರ್

ನಿನ್ನೆ ಸಂಜೆ ಬೀಳಗಿಯಿಂದ ಬೆಂಗಳೂರಿಗೆ KA 29 F 1462 ಬಸ್ ಚಾಲನೆ ಮಾಡಿಕೊಂಡು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬಂದಿದ್ದರು. ಇಂದು ಬೆಳಗ್ಗೆ ಉಪಹಾರ ಸೇವಿಸುವ ಸಂದರ್ಭ ಹೃದಯಾಘಾತ ಆಗಿ ಸಾವನ್ನಪ್ಪಿದ್ದಾರೆ.

KSRTC bus driver died by heart attack
ಹೃದಯಾಘಾತಕ್ಕೊಳಗಾಗಿ ಕೆಎಸ್​ಆರ್​​ಟಿಸಿ ಬಸ್​ ಚಾಲಕ ಕೊನೆಯುಸಿರು

By

Published : Mar 21, 2021, 3:22 PM IST

ಬೆಂಗಳೂರು: ಇಂದು ಬೆಳಗ್ಗೆ ಮೆಜೆಸ್ಟಿಕ್ ಬಸ್​​​ ಡಿಪೋ ಬಳಿ ಕೆಎಸ್​ಆರ್​​ಟಿಸಿ ಬಸ್ ಚಾಲಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ತೀವ್ರ ಹೃದಯಾಘಾತ ಆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ರವೀಂದ್ರ ಪಡೆಯನ್ನವರ್ (49) ಟೋಕನ್ 1210 ಸಂಖ್ಯೆಯ ಬೀಳಗಿ ಡಿಪೋ ಬಾಗಲಕೋಟೆ ಚಾಲಕರಾಗಿದ್ದರು.

ಇದನ್ನೂ ಓದಿ:ಹೆಂಡತಿಗೆ ಬೆಂಕಿ ಹಚ್ಚಿ ತಾನೂ ಆತ್ಮಹತ್ಯೆ ಮಾಡಿಕೊಂಡ ಪತಿ: ಮಗಳ ಸ್ಥಿತಿ ಗಂಭೀರ

ನಿನ್ನೆ ಸಂಜೆ ಬೀಳಗಿಯಿಂದ ಬೆಂಗಳೂರಿಗೆ KA 29 F 1462 ಬಸ್ ಚಾಲನೆ ಮಾಡಿಕೊಂಡು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬಂದಿದ್ದರು. ಇಂದು ಬೆಳಗ್ಗೆ ಟರ್ಮಿನಲ್ 1ರ ಪಾರ್ಕಿಂಗ್​​ನಲ್ಲಿ ಬಸ್ ನಿಲ್ಲಿಸಿ ಉಪಹಾರ ಸೇವಿಸುವ ಸಂದರ್ಭ ಹೃದಯಾಘಾತ ಆಗಿ ಸಾವನ್ನಪ್ಪಿದ್ದಾರೆ.

ABOUT THE AUTHOR

...view details