ಕರ್ನಾಟಕ

karnataka

ETV Bharat / state

ಸಿಎಂ ಪರಿಹಾರ ನಿಧಿಗೆ 20 ಲಕ್ಷ ನೀಡಿದ ಐಸಿಐಸಿಐ ಬ್ಯಾಂಕ್‍ - ಮುಖ್ಯಮಂತ್ರಿಗಳ ಪರಿಹಾರ ನಿಧಿ

ನೆರೆ ಸಂತ್ರಸ್ತರ ನೇರವಿಗಾಗಿ ಬಾಗಲಕೋಟೆಯ ಐಸಿಐಸಿಐ ಬ್ಯಾಂಕ್ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 20 ಲಕ್ಷ ರೂ.ಗಳ ಚೆಕ್‍ ನೀಡಲಾಗಿದೆ.

ಐಸಿಐಸಿಐ ಬ್ಯಾಂಕ್‍ನಿಂದ 20 ಲಕ್ಷ ರೂ.

By

Published : Aug 30, 2019, 4:24 AM IST

ಬಾಗಲಕೋಟೆ:ಐಸಿಐಸಿಐ ಬ್ಯಾಂಕ್ ವತಿಯಿಂದ ಪ್ರವಾಹ ಸಂತ್ರಸ್ತರ ನೇರವಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಗೆ ರೂ.20 ಲಕ್ಷ ರೂ.ಗಳ ಚೆಕ್‍ ನೀಡಲಾಯಿತು.

ಐಸಿಐಸಿಐ ಬ್ಯಾಂಕ್​ನ ಪ್ರಾದೇಶಿಕ ಮುಖ್ಯಸ್ಥ ರಾಜು ಇಂಡರಗಿ ಹಾಗೂ ಸರ್ಕಾರಿ ವ್ಯವಹಾರಗಳ ವ್ಯವಸ್ಥಾಪಕ ರಾಜೇಶ ಬೆಳವಲ್ ಅವರ ಮುಖಾಂತರ, ​20 ಲಕ್ಷ ರೂ.ಗಳ ಚೆಕ್‍ ಅನ್ನು, ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಅವರಿಗೆ ಸಲ್ಲಿಸಲಾಯಿತು.

ABOUT THE AUTHOR

...view details