ಕರ್ನಾಟಕ

karnataka

ETV Bharat / state

ಬಾಗಲಕೋಟೆ: ಗ್ರಾ.ಪಂ. ಚುನಾವಣೆ ಹಿನ್ನೆಲೆ 2ನೇ ದಿನ 38 ನಾಮಪತ್ರಗಳು ಸಲ್ಲಿಕೆ

ಅನುಸೂಚಿತ ಜಾತಿಯ ಸಾಮಾನ್ಯ ಕ್ಷೇತ್ರದಲ್ಲಿ 1, ಮಹಿಳಾ ಕ್ಷೇತ್ರದಲ್ಲಿ 4, ಅನುಸೂಚಿತ ಪಂಗಡದ ಸಾಮಾನ್ಯ ಕ್ಷೇತ್ರದಲ್ಲಿ 1, ಮಹಿಳಾ ಕ್ಷೇತ್ರದಲ್ಲಿ 1, ಹಿಂದುಳಿದ ಅ ವರ್ಗದ ಮಹಿಳಾ ಕ್ಷೇತ್ರದಲ್ಲಿ 3, ಹಿಂದುಳಿದ ಬಿ ವರ್ಗದ ಸಾಮಾನ್ಯ ಕ್ಷೇತ್ರದಲ್ಲಿ 1, ಮಹಿಳಾ ಕ್ಷೇತ್ರದಲ್ಲಿ 1, ಸಾಮಾನ್ಯ ವರ್ಗದ ಸಾಮಾನ್ಯ ಕ್ಷೇತ್ರದಲ್ಲಿ 22, ಮಹಿಳಾ ಕ್ಷೇತ್ರದಲ್ಲಿ 4 ನಾಮಪತ್ರಗಳು ಸಲ್ಲಿಕೆಯಾಗಿವೆ.

gram panchayat election; 38 nomination summited in bagalkote
ಗ್ರಾ.ಪಂ. ಚುನಾವಣೆ ಹಿನ್ನೆಲೆ 38 ನಾಮಪತ್ರಗಳು ಸಲ್ಲಿಕೆ

By

Published : Dec 9, 2020, 6:37 AM IST

ಬಾಗಲಕೋಟೆ: ಜಿಲ್ಲೆಯ 89 ಗ್ರಾಮ ಪಂಚಾಯತ್​​ಗಳ ಮೊದಲ ಹಂತದ ಚುನಾವಣೆಗೆ ಎರಡನೇ ದಿನವಾದ ಮಂಗಳವಾರದಂದು ಒಟ್ಟು 38 ನಾಮಪತ್ರಗಳು ಸಲ್ಲಿಕೆಯಾಗಿವೆ.

ವಿವಿಧ ಪಂಗಡದವರು 25 ಕ್ಷೇತ್ರದಲ್ಲಿ, ಮಹಿಳಾ ಅಭ್ಯರ್ಥಿ 13 ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಅನುಸೂಚಿತ ಜಾತಿಯ ಸಾಮಾನ್ಯ ಕ್ಷೇತ್ರದಲ್ಲಿ 1, ಮಹಿಳಾ ಕ್ಷೇತ್ರದಲ್ಲಿ 4, ಅನುಸೂಚಿತ ಪಂಗಡದ ಸಾಮಾನ್ಯ ಕ್ಷೇತ್ರದಲ್ಲಿ 1, ಮಹಿಳಾ ಕ್ಷೇತ್ರದಲ್ಲಿ 1, ಹಿಂದುಳಿದ ಅ ವರ್ಗದ ಮಹಿಳಾ ಕ್ಷೇತ್ರದಲ್ಲಿ 3, ಹಿಂದುಳಿದ ಬಿ ವರ್ಗದ ಸಾಮಾನ್ಯ ಕ್ಷೇತ್ರದಲ್ಲಿ 1, ಮಹಿಳಾ ಕ್ಷೇತ್ರದಲ್ಲಿ 1, ಸಾಮಾನ್ಯ ವರ್ಗದ ಸಾಮಾನ್ಯ ಕ್ಷೇತ್ರದಲ್ಲಿ 22, ಮಹಿಳಾ ಕ್ಷೇತ್ರದಲ್ಲಿ 4 ನಾಮಪತ್ರಗಳು ಸಲ್ಲಿಕೆಯಾಗಿವೆ.

ಈ ಸುದ್ದಿಯನ್ನೂ ಓದಿ: ಹೊಸ ತಾಲೂಕು ರಚನೆಗೆ ಆಗ್ರಹ: ಸಾವಳಗಿ ಗ್ರಾಮಸ್ಥರಿಂದ ಗ್ರಾಪಂ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ

ಕಳೆದ ಎರಡು ದಿನಗಳಲ್ಲಿ ಒಟ್ಟಾರೆಯಾಗಿ 49 ನಾಮಪತ್ರ ಸಲ್ಲಿಕೆಯಾಗಿವೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details