ಬಾಗಲಕೋಟೆ: ಹುನಗುಂದ ತಾಲೂಕಿನ ರಾಮಥಾಳ ಗ್ರಾಮದಲ್ಲಿರುವ ನರ್ಸರಿಗೆ ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಅರವಿಂದ ಲಿಂಬಾವಳಿ ಗುರುವಾರ ಭೇಟಿ ನೀಡಿ ನರ್ಸರಿ ವೀಕ್ಷಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವರು ಅರಣ್ಯ ಹೆಚ್ಚಳಕ್ಕೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬೀಳಗಿ ತಾಲೂಕಿನ ಚಿಕ್ಕಸಂಗಮದ ಬಳಿ ಪಕ್ಷಿದಾಮ ನಿರ್ಮಾಣಕ್ಕೆ ಸರಕಾರ ಅನುಮೋದನೆ ನೀಡಿದೆ ಎಂದು ತಿಳಿಸಿದರು. ರಾಮಥಾಳ ನರ್ಸರಿಯಲ್ಲಿ ಗಿಡನೆಟ್ಟು ನೀರುಣಿಸಿದರು.
ಭೇಟಿ ಸಂದರ್ಭದಲ್ಲಿ ಬೆಳಗಾವಿ ಸಿಸಿಎಫ್ ಬಿ.ವಿ.ಪಾಟೀಲ, ಬಾಗಲಕೋಟೆ ಡಿಸಿಎಫ್ ಪ್ರಶಾಂತ ಶುಂಠಿಮಠ, ಎಸಿಎಫ್ ಕುಂಟೋಜಿ, ಆರ್.ಎಫ್.ಎ ಬಸವರಾಜ ಬೆನಕಟ್ಟಿ, ಹುನಗುಂದ ಆರ್ಎಫ್ಓ ವಿರೇಶ ಹಾಗೂ ಇತರರು ಉಪಸ್ಥಿತರಿದ್ದರು.