ಕರ್ನಾಟಕ

karnataka

ETV Bharat / state

ಕ್ಷಯ ರೋಗಿಗಳ ಕುಟುಂಬಕ್ಕೆ ಆಹಾರ ಧಾನ್ಯ ವಿತರಣೆ - ದಿನಸಿ ವಿತರಣೆ

ಬಿಜೆಪಿ ಮುಖಂಡ ಹಾಗೂ ಸಾಮಾಜಿಕ ಕಾರ್ಯಕರ್ತ ರಾಜು ನಾಯ್ಕರ್ ಅವರು ಕ್ಷಯ ರೋಗಿಗಳಿಗೆ ಆಹಾರ ಧಾನ್ಯ ವಿತರಿಸಿದರು.

Grocery distribute
ದಿನಸಿ ವಿತರಣೆ

By

Published : May 1, 2020, 4:41 PM IST

ಬಾಗಲಕೋಟೆ:ಬಿಜೆಪಿ ಮುಖಂಡ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಜು ನಾಯ್ಕರ್ ಅವರು ಕ್ಷಯ ರೋಗಿಗಳ ಕುಟುಂಬಗಳಿಗೆ ಆಹಾರ ಧಾನ್ಯ ವಿತರಿಸಿದರು.

ಆಹಾರ ಧಾನ್ಯ ವಿತರಣೆ

ಜಿಲ್ಲಾ ಆಸ್ಪತ್ರೆ ದಲ್ಲಿರುವ ಸಾಂಕ್ರಾಮಿಕ ರೋಗಗಳ ತಪಾಸಣೆ ಕೇಂದ್ರದಲ್ಲಿ ತೆರಳಿ ಸುಮಾರು‌ ನೂರುಕ್ಕೂ ಹೆಚ್ಚು‌ ಕಿಟ್‌ಗಳನ್ನು ನೀಡಿದರು.

ABOUT THE AUTHOR

...view details