ಕರ್ನಾಟಕ

karnataka

ETV Bharat / state

ಮೀಸಲಾತಿಯಿಂದ ಲಂಬಾಣಿ ಜನಾಂಗ ಕೈಬಿಡದಂತೆ ಆಗ್ರಹಿಸಿ ಪತ್ರ ಚಳವಳಿ - ಇಳಕಲ ತಾಲೂಕಿನ ಚಿಕ್ಕ ಕೂಡಗಲಿ ತಾಂಡದ ಜನತೆ ಪತ್ರ ಚಳುವಳಿ

ಕೋರಮ, ಕೊಂಚ ಹಾಗೂ ಲಂಬಾಣಿ ಸೇರಿದಂತೆ ಇತರ ಸಮುದಾಯಗಳು ಎಸ್​​ಸಿ ಪಟ್ಟಿಯಿಂದ ಕೈ ಬಿಡುವ ಬಗ್ಗೆ ಈಗಾಗಲೇ ವರದಿ ನೀಡುವಂತೆ ಸುಪ್ರೀಂಕೋರ್ಟ್ ಎಸ್​ಸಿ ಮೀಸಲಾತಿ ಆಯೋಗಕ್ಕೆ ತಿಳಿಸಲಾಗಿದೆ. ಈ ಹಿನ್ನೆಲೆ ಸರ್ಕಾರವು ಆಯೋಗಕ್ಕೆ ಮೀಸಲಾತಿಯಿಂದ ಲಂಬಾಣಿ ಜನಾಂಗದವರಿಗೆ ಕೈಬಿಡದಂತೆ ಮುಖಂಡರು ಮನವಿ ಮಾಡಿಕೊಂಡಿದ್ದಾರೆ.

Do not exclude the Lambani race from the reservation: the letter movement from the people of Tanda
ತಾಂಡದ ಜನತೆಯಿಂದ ಪತ್ರ ಚಳುವಳಿ.

By

Published : Jun 9, 2020, 11:50 PM IST

ಬಾಗಲಕೋಟೆ: ಲಂಬಾಣಿ ಜನಾಂಗವನ್ನು ಪರಿಶಿಷ್ಟ ಜಾತಿ/ಪಂಗಡದಿಂದ ಕೈ ಬಿಡದಂತೆ ಸರ್ಕಾರ ಆಯೋಗಕ್ಕೆ ವರದಿ ಸಲ್ಲಿಸಬೇಕು ಎಂದು ಇಳಕಲ್​ ತಾಲೂಕಿನ ಚಿಕ್ಕ ಕೂಡಗಲಿ ತಾಂಡದ ಜನತೆ ಪತ್ರ ಚಳವಳಿ ನಡೆಸಿದ್ದಾರೆ.

ತಾಂಡದ ಜನತೆಯಿಂದ ಪತ್ರ ಚಳುವಳಿ

ಸುಮಾರು 500ಕ್ಕೂ ಹೆಚ್ಚು ಪತ್ರದಲ್ಲಿ ಮನವಿ ಬರೆದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕಳಿಸುವ ಮೂಲಕ ಪತ್ರ ಚಳವಳಿ ನಡೆಸಿದ್ದಾರೆ.

ತಾಂಡದ ಜನತೆಯಿಂದ ಪತ್ರ ಚಳುವಳಿ.

ಕೋರಮ, ಕೊಂಚ ಹಾಗೂ ಲಂಬಾಣಿ ಸೇರಿದಂತೆ ಇತರ ಸಮುದಾಯಗಳು ಎಸ್​​ಸಿ ಪಟ್ಟಿಯಿಂದ ಕೈಬಿಡುವ ಬಗ್ಗೆ ಈಗಾಗಲೇ ಸುಪ್ರೀಂಕೋರ್ಟ್ ಎಸ್​ಸಿ ಮೀಸಲಾತಿ ಆಯೋಗಕ್ಕೆ ವರದಿ ನೀಡುವಂತೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಆಯೋಗಕ್ಕೆ ಮೀಸಲಾತಿಯಿಂದ ಲಂಬಾಣಿ ಜನಾಂಗದವರಿಗೆ ಕೈ ಬಿಡದಂತೆ ವರದಿ ಸಲ್ಲಿಸುವಂತೆ ಮುಖಂಡರು ಮನವಿ ಮಾಡಿಕೊಂಡಿದ್ದಾರೆ.

ತಾಂಡದ ಜನತೆಯಿಂದ ಪತ್ರ ಚಳುವಳಿ.

ABOUT THE AUTHOR

...view details