ಬಾಗಲಕೋಟೆ: ಜಿಲ್ಲೆಯಲ್ಲಿ ಸುರಿಯುತ್ತಿರುವ ಜೋರು ಮಳೆಗೆ ಕೆಲ ಪ್ರದೇಶಗಳಲ್ಲಿ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ನಗರದ ದಿಗಂಬರೇಶ್ವರ ಮಠದ ಬಳಿ ರೈತ ಬಸವರಾಜ ಜಂಬಗಿ ಎಂಬುವವರಿಗೆ ಸೇರಿದ ಮೂರೆಕರೆ ಜಮೀನಿನಲ್ಲಿ ನೀರು ನಿಂತು ಸೂರ್ಯಕಾಂತಿ ಬೆಳೆಗೆ ಕೀಟ ಬಾಧೆ ಉಂಟಾಗಿದೆ. ಸೂರ್ಯಕಾಂತಿ, ಸೂಯಾಬಿನ್ ಸೇರಿದಂತೆ ತರಕಾರಿ ಬೆಳೆಗಳೂ ಕೊಳೆತು ಹಾಳಾಗಿವೆ.
ಬಾಗಲಕೋಟೆ: ಧಾರಾಕಾರ ಮಳೆಗೆ ಕೊಚ್ಚಿ ಹೋದ ಸೂರ್ಯಕಾಂತಿ ಬೆಳೆ - crops damaged news in bagalkot
ಬಾಗಲಕೋಟೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ಜಮೀನಿನಲ್ಲಿ ನೀರು ನಿಂತು ಬೆಳೆ ಹಾನಿಯಾಗಿದೆ.
ಮಳೆಯಿಂದ ಬೆಳೆ ಹಾನಿ