ಕರ್ನಾಟಕ

karnataka

ETV Bharat / state

ಚೈತನ್ಯ ತಂದ ಮಕ್ಕಳ ದಿನಾಚರಣೆ... ದೇಸಿ ಲುಕ್​ನಲ್ಲಿ ಮಿಂಚಿದ ಚಿಣ್ಣರು - children's day celebrate at government'

ಮುಧೋಳ ತಾಲೂಕಿನ ವೆಂಕಟಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳು ಗ್ರಾಮೀಣ ಸಂಪ್ರದಾಯದ ಉಡುಗೆ ತೊಡುಗೆ ತೊಟ್ಟು ಗಮನ ಸೆಳೆದರು.

children's day celebrate at government'

By

Published : Nov 15, 2019, 5:58 AM IST

ಬಾಗಲಕೋಟೆ:ಮುಧೋಳ ತಾಲೂಕಿನ ವೆಂಕಟಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸುವ ಮೂಲಕ ಮಕ್ಕಳಿಗೆ ಭಾರತೀಯ ಸಂಪ್ರದಾಯದ ಬಗ್ಗೆ ತಿಳವಳಿಕೆ ಮೂಡಿಸಲಾಯಿತು.

ಬಾಲಕರು

ಶಿಕ್ಷಕ ರಾಜಶೇಖರ ಮುತ್ತಿನಮಠ ಅವರ ಮಾರ್ಗದರ್ಶನದಲ್ಲಿವಿದ್ಯಾರ್ಥಿಗಳು ಗ್ರಾಮೀಣ ಸಂಪ್ರದಾಯದ ಉಡುಗೆ ತೊಟ್ಟು ಗಮನ ಸೆಳೆದರು.

ಬಾಲಕಿಯರು

ತಲೆಗೆ ರುಮಾಲು ಸುತ್ತಿಕೊಡು, ಬಿಳಿ ಶಟ್೯, ಧೋತರ ಹಾಕಿಕೊಂಡು ಬಾಲಕರು ಆಕರ್ಷಿಸಿದರು. ಬಾಲಕಿಯರು ಬಣ್ಣ-ಬಣ್ಣದ ಸೀರೆಯನ್ನು ತೊಟ್ಟು ಮಿಂಚಿದರು.

ABOUT THE AUTHOR

...view details