ಬಾಗಲಕೋಟೆ:ಜಿಲ್ಲಾ ಪಂಚಾಯತಿಯ ಎನ್.ಆರ್.ಎಲ್.ಎಂ ಯೋಜನೆಯಡಿ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಮುದಾಯ ಬಂಡವಾಳ ನಿಧಿ ಪ್ರತಿ ಸಂಘಕ್ಕೆ 1.25 ಲಕ್ಷ ರೂ.ಗಳ ಸಾಲದ ಚೆಕ್‍ಗಳನ್ನು ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಜಂಟಿಯಾಗಿ ವಿತರಿಸಿದರು.
ಬಾಗಲಕೋಟೆ: ಮಹಿಳಾ ಸ್ವ-ಸಹಾಯ ಸಂಘಗಳಿಗೆ ತಲಾ 1.25 ಲಕ್ಷ ರೂ.ಗಳ ಚೆಕ್ ವಿತರಣೆ - ಮಹಿಳಾ ಸ್ವ-ಸಹಾಯ ಸಂಘ
ಜಿಲ್ಲೆಯಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಎನ್.ಆರ್.ಎಲ್.ಎಂ ಯೋಜನೆಯಡಿ 1.25 ಲಕ್ಷ ರೂ.ಗಳ ಸಾಲದ ಚೆಕ್‍ಗಳನ್ನು ವಿತರಿಸಲಾಯಿತು.
Cheq distribution
ಮುಧೋಳ ತಾಲೂಕಿನ ಪೆಟ್ಲೂರ ತಾಂಡಾದ ದುರ್ಗಾದೇವಿ, ಸ್ವ-ಸಹಾಯ ಸಂಘ, ಭಾಗ್ಯ ಸ್ವ-ಸಹಾಯಕ ಸಂಘ, ಆಧಿಶಕ್ತಿ ಸ್ವ-ಸಹಾಯ ಸಂಘ, ಕರಿಯಮ್ಮದೇವಿ ಸ್ವ-ಸಹಾಯಕ ಸಂಘಗಳಿಗೆ ತಲಾ 1.25 ಲಕ್ಷ ರೂ.ಗಳ ಚೆಕ್‍ಗಳನ್ನು ವಿತರಿಸಲಾಯಿತು.