ಕರ್ನಾಟಕ

karnataka

By

Published : Jan 20, 2020, 4:50 PM IST

ETV Bharat / state

ಪ್ರೋ ಕಬಡ್ಡಿ ಪಂದ್ಯಾವಳಿ :  ಪ್ರೋತಮ್​ ಸ್ಟೋರ್ಟ್​ ಕ್ಲಬ್ ಚಾಂಪಿಯನ್​​​! ​

ಬೆಳಗಾವಿಯಲ್ಲಿ ನಡೆದ ವಲಯ ಮಟ್ಟದ ಪ್ರೋ ಕಬಡ್ಡಿ ಪಂದ್ಯಾವಳಿಯಲ್ಲಿ ಜಿಲ್ಲೆಯ ಪ್ರೋತಮ್ ಸ್ಪೋರ್ಟ್ಸ್ ಕಬ್ಲ್ ತಂಡ ಪ್ರಥಮ ಸ್ಥಾನ ಪಡೆದು 1,11,111 ರೂ. ನಗದು ಹಣ ಪ್ರಶಸ್ತಿಯನ್ನು ಪಡೆದುಕೊಂಡಿದೆ.

belagavi-pro-kabbadi-match
ಬೆಳಗಾವಿ ಪ್ರೋ ಕಬಡ್ಡಿ ಪಂದ್ಯಾವಳಿ

ಬಾಗಲಕೋಟೆ :ತುಳಸಿಗೇರಿ ಗ್ರಾಮದಲ್ಲಿ ನಡೆದ ಬೆಳಗಾವಿ ವಲಯ ಮಟ್ಟದ ಪ್ರೋ ಕಬಡ್ಡಿ ಪಂದ್ಯಾವಳಿಯಲ್ಲಿ, ಜಿಲ್ಲೆಯ ಪ್ರೋತಮ್ ಸ್ಪೋರ್ಟ್ಸ್ ಕ್ಲಬ್ ತುಳಸಿಗೇರಿ ಚಾಂಪಿಯನ್ ಆಗಿ ಪ್ರಥಮ ಸ್ಥಾನ ಪಡೆದುಕೊಂಡಿದೆ

ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರ ದಿಂದ ಮೂರು ದಿನಗಳ ನಡೆದ ಪಂದ್ಯಾವಳಿಯಲ್ಲಿ ಪ್ರೋತಮ್ ಸ್ಪೋರ್ಟ್ಸ್ ಕಬ್ಲ್ ತಂಡ ಪ್ರಥಮ ಸ್ಥಾನ ಪಡೆದು 1,11,111 ರೂ. ನಗದು ಹಣ ಪ್ರಶಸ್ತಿ ಪಡೆದುಕೊಂಡಿದೆ.

ಬೆಳಗಾವಿ ಪ್ರೋ ಕಬಡ್ಡಿ ಪಂದ್ಯಾವಳಿ

ಇನ್ನು ದ್ವಿತೀಯ ಸ್ಥಾನವನ್ನು ತುಳಸಿಗೇರಿಯ ಪವನ ಪುತ್ರ ಸ್ಪೋರ್ಟ್ಸ್ ಕಬ್ಲ್ 77, 777 ರೂ. ಹಾಗೂ ಪ್ರಶಸ್ತಿ ಫಲಕ, ತೃತೀಯ ಸ್ಥಾನ ಶಾರದಾಳ ಗ್ರಾಮದ ಎಸ್. ಆರ್.ಎಂ ತಂಡ 33,333 ರೂ. ಹಾಗೂ ಪ್ರಶಸ್ತಿ ಫಲಕ, ಚತುರ್ಥ ಸ್ಥಾನವನ್ನು ದೇವನಾಳ ಗ್ರಾಮದ ರಡ್ಡಿ ಬುಲ್ಸ್ ತಂಡ ಪಡೆದುಕೊಂಡಿದೆ.

ABOUT THE AUTHOR

...view details