ಕರ್ನಾಟಕ

karnataka

ETV Bharat / state

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಹಳಸಿದ ಆಹಾರ ಪೂರೈಕೆ.. ವಿಡಿಯೋ ಹರಿಬಿಟ್ಟ ಸೋಂಕಿತ - ಕಳಪೆ ಆಹಾರ ಸರಬರಾಜು

ಮಧ್ಯಾಹ್ನದ ವೇಳೆ ಹಳಸಿದ ಹಾಗೂ ಕಳಪೆ ಆಹಾರ ನೀಡುತ್ತಿದ್ದಾರೆ ಎಂದು ವಿಡಿಯೋದಲ್ಲಿ ಆರೋಪಿಸಿದ್ದಾರೆ. ಅಲ್ಲದೆ ಗುಣಮಟ್ಟದ ಆಹಾರಕ್ಕಾಗಿ ಆಗ್ರಹಿಸಿದ್ದಾರೆ..

An outdated food supply at District covid Hospital
ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಹಳಸಿದ ಆಹಾರ ಪೂರೈಕೆ...ವಿಡಿಯೋ ಹರಿಬಿಟ್ಟ ಸೋಂಕಿತ

By

Published : Jul 20, 2020, 7:41 PM IST

ಬಾಗಲಕೋಟೆ :ಕೊರೊನಾ ಸೋಂಕು ತಗುಲಿರುವವರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಮಯದಲ್ಲಿ ಬಿಸಿ ಬಿಸಿ ಆಹಾರ ನೀಡಿದ್ರೆ ಕೊರೊನಾದಿಂದ ಮುಕ್ತ ಪಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಆದರೆ, ಇಂತಹ ಕೋವಿಡ್ ಆಸ್ಪತ್ರೆಯಲ್ಲಿ ಹಳಸಿದ ಅನ್ನ ನೀಡುತ್ತಿರುವ ಬಗ್ಗೆ ಆರೋಪ‌ ಕೇಳಿ ಬಂದಿದೆ. ಕಳಪೆ ಆಹಾರ ನೀಡುತ್ತಿರುವ ಬಗ್ಗೆ ಈ ಹಿಂದೆ ಆರೋಪ ಕೇಳಿ‌ ಬಂದಿತ್ತು. ಈಗ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರೊಬ್ಬರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಹಳಸಿದ ಆಹಾರ ಪೂರೈಕೆ.. ವಿಡಿಯೋ ಹರಿಬಿಟ್ಟ ಸೋಂಕಿತ

ಮಧ್ಯಾಹ್ನದ ವೇಳೆ ಹಳಸಿದ ಹಾಗೂ ಕಳಪೆ ಆಹಾರ ನೀಡುತ್ತಿದ್ದಾರೆ ಎಂದು ವಿಡಿಯೋದಲ್ಲಿ ಆರೋಪಿಸಿದ್ದಾರೆ. ಅಲ್ಲದೆ ಗುಣಮಟ್ಟದ ಆಹಾರಕ್ಕಾಗಿ ಆಗ್ರಹಿಸಿದ್ದಾರೆ.

ABOUT THE AUTHOR

...view details