ಬಾಗಲಕೋಟೆ: ಜಮಖಂಡಿ ನಗರದ ಕೆಇಬಿ ಉಪ ವಿಭಾಗದ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿ, 5 ಲಕ್ಷಕ್ಕೂ ಅಧಿಕ ಮೊತ್ತ ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸಿಬಿಯ ಡಿವೈಎಸ್ಪಿ ಗಣಪತಿ ತಿಳಿಸಿದ್ದಾರೆ.
ಬಾಗಲಕೋಟೆ: ಕೆಇಬಿ ಉಪವಿಭಾಗದ ಮೇಲೆ ಎಸಿಬಿ ದಾಳಿ : ಹಣ, ದಾಖಲೆಗಳ ವಶ - ಜಮಖಂಡಿ ಎಸಿಬಿ ದಾಳಿ ಸುದ್ದಿ
ಳೀಯ ರೈತರ ಟಿಸಿ ಹಾಗೂ ಇನ್ನೀತರ ಕೆಲಸ ಮಾಡಿಕೊಡಲು ಕೆಇಬಿ ಅಧಿಕಾರಿಳಗು ಸಾವಿರಾರು ರೂ. ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಕೇಳಿ ಬಂದಿತ್ತು. ಲಂಚ ಬೇಡಿಕೆ ಆರೋಪದ ಮೇಲೆ ಜಮಖಂಡಿ ನಗರದ ಕೆಇಬಿ ಉಪ ವಿಭಾಗದ ಮೇಲೆ ದಾಳಿ ನಡೆಸಿ 5 ಲಕ್ಷಕ್ಕೂ ಅಧಿಕ ಮೊತ್ತ ಮತ್ತು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.
ಕೆಇಬಿ ಉಪವಿಭಾಗದ ಮೇಲೆ ಎಸಿಬಿ ದಾಳಿ
ಸ್ಥಳೀಯ ರೈತರ ಟಿಸಿ ಹಾಗೂ ಇನ್ನೀತರ ಕೆಲಸ ಮಾಡಿಕೊಡಲು ಕೆಇಬಿ ಅಧಿಕಾರಿಳಗು ಸಾವಿರಾರು ರೂ. ಲಂಚಕ್ಕೆ ಬೇಡಿಕೆ ಇಟ್ಟ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದರು ಎಂದರು.