ಕರ್ನಾಟಕ

karnataka

ETV Bharat / state

ಲಾಕ್​​​ಡೌನ್ ಸದುಪಯೋಗ: ಬಿಸಿ ನೀರು ಕಾಯಿಸುವ ಯಂತ್ರ ಕಂಡುಹಿಡಿದ ಯುವಕ..! - ಲಾಕ್​​​ಡೌನ್

ಸಾಧಿಸುವ ಛಲ ಇದ್ದರೆ ಏನಾದರೂ ಮಾಡಿ ಯಶಸ್ಸು ಹೊಂದಲು ಸಾಧ್ಯ ಎಂಬುದಕ್ಕೆ ಯುವಕನೊಬ್ಬ ಮಾದರಿಯಾಗಿದ್ದಾನೆ. ನೂತನ ತಂತ್ರಜ್ಞಾನ ಬಳಸಿ ಬಿಸಿ ನೀರು ಕಾಯಿಸುವ ಕಬ್ಬಿಣದ ಯಂತ್ರ ಕಂಡು ಹಿಡಿದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾನೆ.

A young man inventing a hot water heater
ಬಿಸಿ ನೀರು ಕಾಯಿಸುವ ಯಂತ್ರ ಕಂಡುಹಿಡಿದ ಯುವಕ

By

Published : Jun 23, 2020, 9:49 PM IST

ಸಾಧಿಸುವ ಛಲ ಇದ್ದರೆ ಏನಾದರೂ ಮಾಡಿ ಯಶಸ್ಸು ಹೊಂದಲು ಸಾಧ್ಯ ಎಂಬುದಕ್ಕೆ ಯುವಕನೊಬ್ಬ ಮಾದರಿಯಾಗಿದ್ದಾನೆ. ನೂತನ ತಂತ್ರಜ್ಞಾನ ಬಳಸಿ ಬಿಸಿ ನೀರು ಕಾಯಿಸುವ ಕಬ್ಬಿಣದ ಯಂತ್ರ ಕಂಡು ಹಿಡಿದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾನೆ.

ಬಿಸಿ ನೀರು ಕಾಯಿಸುವ ಯಂತ್ರ ಕಂಡುಹಿಡಿದ ಯುವಕ

For All Latest Updates

ABOUT THE AUTHOR

...view details